Asianet Suvarna News Asianet Suvarna News

ಶ್ರುತಿ ಹಾಟ್ ಫೋಟೋಗಳು ಅಬ್ಬಬ್ಬಾ! ವೈರಲ್ ಆಯ್ತು

ತಮ್ಮ ಬಾಯ್ ಫ್ರೆಂಡ್ ಜತೆ ಕಾಣಿಸಿಕೊಂಡಿದ್ದ ಶ್ರುತಿ ಹಾಟ್ ಫೋಟೋಗಳನ್ನು ಶೆರ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಶ್ರುತಿ ಹಾಸನ್ ಶೇರ್ ಮಾಡಿರುವ ಫೋಟೋಗಳು ಲೈಕ್, ಶೆರ್ ಗಿಟ್ಟಿಸಿಕೊಳ್ಳುತ್ತಿವೆ.

Shruti Haasan latest hot photos are setting the Internet on fire
Author
Bengaluru, First Published Oct 25, 2018, 8:10 PM IST
  • Facebook
  • Twitter
  • Whatsapp

ಬಾಲಿವುಡ್ ನಲ್ಲಿ ಮಿಂಚಿರುವ ಕಮಲ್ ಹಾಸನ್ ಮಗಳು ಮೊದಲ ಸಾರಿ ತಮ್ಮ ಗೆಳೆಯನ ಪರಿಚಯ ಮಾಡಿಕೊಟ್ಟಿದ್ದರು. ಇಸ್ಟಾಗ್ರಾಮ್ ಮೂಲಕ ತಮ್ಮ ಗೆಳಯನ ಮೈಕಲ್ ಕೋರ್ಸೆಲ್ ಅವರೊಂದಿಗೆ ಫೋಟೋ ಶೇರ್ ಮಾಡಿದ್ದರು.

ಇದೀಗ ಶ್ರುತಿ ಹಾಸನ್ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಸರಣಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

 

 
 
 
 
 
 
 
 
 
 
 
 
 

Causal stretching at the gas station ⛽️ #normal #notatall #la #itsgettingtome

A post shared by @ shrutzhaasan on Oct 24, 2018 at 7:11pm PDT

 
 
 
 
 
 
 
 
 
 
 
 
 

💙💙💙💙

A post shared by @ shrutzhaasan on Oct 24, 2018 at 5:13pm PDT

Follow Us:
Download App:
  • android
  • ios