ಸೆನ್ಸಿಬಲ್ ಸುದೀಪ್ | ‘ಫ್ರೆಂಡ್‌ಶಿಪ್‌ನಲ್ಲಿ ಅಜೆಂಡಾ ಇರಬಾರದು’

ಕಿಚ್ಚ ಸುದೀಪ್ ಚಿತ್ರರಂಗದ ಅದ್ಭುತ ನಾಯಕ ನಟ. ಕಿಚ್ಚ ಫಿಲಾಸಫರ್ ತರಹ ಮಾತನಾಡ್ತಾರೆ, ಜೀವನವನ್ನು ಹತ್ತಿರದಿಂದ ಗಮನಿಸುತ್ತಾರೆ. ಅಷ್ಟೇ ಸಂವೇದನಾತ್ಮಕವಾಗಿ ಸ್ಪಂದಿಸುತ್ತಾರೆ. ತಮ್ಮ ಜೀವನದ ಪ್ರತಿಕ್ಷಣವನ್ನು ಎಂಜಾಯ್ ಮಾಡ್ತಾರೆ. ಮನೆಗಳ, ಮನಸ್ಸುಗಳ ಬಗ್ಗೆ ಪಾಸಿಟಿವ್  ಆಗಿರ್ತಾರೆ. ತಮ್ಮ ಜೀವನದ ಬಗ್ಗೆ ಹಿರಿಯ ಪತ್ರಕರ್ತ ಜೋಗಿ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.  ಕಿಚ್ಚ ಏನು ಹೇಳಿದ್ದಾರೆ ನೋಡಿ..’ಸೆನ್ಸಿಬಲ್ ಸುದೀಪ್’ನಲ್ಲಿ....

Comments 0
Add Comment