Asianet Suvarna News Asianet Suvarna News

ಬಾಲಿವುಡ್’ಗೆ ಎಂಟ್ರಿಯಾಗಲು ಸಿದ್ಧರಾಗಿದ್ದಾರೆ ಸಾರಾ ತೆಂಡೂಲ್ಕರ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಬಾಲಿವುಡ್’ಗೆ ಎಂಟ್ರಿಯಾಗಲು ರೆಡಿಯಾಗಿದ್ದಾರೆ. ಈಗಾಗಲೇ  ಪಾರ್ಟಿ, ಪ್ರೀಮಿಯರ್’ಗಳಲ್ಲಿ ಕಾಣಿಸಿಕೊಳ್ಳುತ್ತಾ ಸಕತ್ ಸದ್ದು ಮಾಡುತ್ತಿದ್ದಾರೆ ಮುದ್ದಾದ ಬೆಡಗಿ ಸಾರಾ. ಇದಕ್ಕೆ ಮನೆಯವರ ಪ್ರೋತ್ಸಾಹವೂ ಇದೆ. ಸಿನಿಮಾ ಬ್ಯಾಕ್ ಬ್ಯಾಕ್ ಗ್ರೌಂಡ್ ಅಲ್ಲದಿದ್ದರೂ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಆಸಕ್ತಿಯಿರುವ ಸಾರಾ ಬಾಲಿವುಡ್’ಗೆ ಕಾಲಿಡಲು ಸಿದ್ದರಾಗಿದ್ದಾರೆ. ಇಷ್ಟೇ ಅಲ್ಲ ಸಾರಾ ಬಗ್ಗೆ ಇನ್ನೂ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ. 

Video Top Stories