ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಸೌಂಡ್ ಮಾಡಿದ ’ಯಜಮಾನ’ ಸಿನಿಮಾ DBeats ಮ್ಯೂಸಿಕ್ ವರ್ಲ್ಡ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಈಗ ಬಸಣ್ಣಿ ಬಾ ಸಾಂಗ್ ರಿಲೀಸ್ ಮಾಡಿದೆ.

ಸ್ಯಾಂಡಲ್‌ವುಡ್ ಸೂಪರ್ ಹಿಟ್ ಸಿನಿಮಾ 'ಯಜಮಾನ' ಬಿಗ್ ಹಿಟ್‌ ಕಂಡಿತ್ತು. ಅದಕ್ಕಿಂತ ಬಿಗ್ ಹಿಟ್ ಕಂಡಿದ್ದು ಈ ಸಿನಿಮಾದ ಹಾಡುಗಳು. ಇಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗಿದ್ದು ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೇ ಹಿಟ್ ಪಡೆದುಕೊಂಡಿದೆ.

 

ಯೋಗರಾಜ್‌ ಭಟ್ ಸಾಹಿತ್ಯಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಈ ಹಾಡಿಗೆ ಧ್ವನಿ ನೀಡಿದವರು ವರ್ಷ.ವಿ.