Asianet Suvarna News Asianet Suvarna News

ರಾಕಿಂಗ್ ಸ್ಟಾರ್‌ಗೆ ಹುಟ್ಟೂರಿನ ಮೋಹ: ಮನೆ, ತೋಟ ಖರೀದಿಸಿದ ಯಶ್

ಹತ್ತೂರು ಸುತ್ತಿದರೂ ಹುಟ್ಟೂರೇ ಚೆಂದ ಎಂದಿದ್ದಾರೆ ಸ್ಯಾಂಡಲ್‌ವುಡ್ ಸ್ಟಾರ್ ಯಶ್.  ಹೌದು, ರಾಕಿಂಗ್ ಸ್ಟಾರ್‌ಗೆ ಹುಟ್ಟೂರು ಕೈಬೀಸಿ ಕರೆಯುತ್ತಿದೆ. ವೀಕೆಂಡ್‌ಗಳನ್ನು ಹುಟ್ಟೂರಿನಲ್ಲಿ ಕಳೆಯಬೇಕು ಎಂದಿರುವ ಯಶ್, ಈಗ ಅಲ್ಲೇ ಮನೆ ಹಾಗೂ ತೋಟವನ್ನು ಖರೀದಿಸಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್..   

Video Top Stories