Asianet Suvarna News Asianet Suvarna News

ಈ ಹಾಡನ್ನು ಕೇಳಿದ್ರೆ ನೀವೂ ಕುಟುಕುಟು ಅಂತ ಹೆಜ್ಜೆ ಹಾಕೋದು ಗ್ಯಾರಂಟಿ!

Oct 7, 2018, 1:51 PM IST

ಶರಣ್ ಅಭಿನಯದ ವಿಕ್ಟರಿ-2 ಹಾಡು ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ. ಅಂದು ಚುಟುಚುಟು ಅಂತಿದ್ರು. ಇಂದು ಕುಟುಕುಟು ಅಂತಿದ್ದಾರೆ. ತರುಣ್ ಶಿವಪ್ಪ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.