Asianet Suvarna News Asianet Suvarna News

ಬಾಹುಬಲಿ ಮೀರಿಸುತ್ತಾ ಕೆಜಿಎಫ್ ರೈಟರ್ಸ್?

Nov 29, 2018, 12:37 PM IST

ಯಶ್ ಗೆಟಪ್ ನೋಡಿದರೆ ಎಂಥವರಿಗೂ ಕೆಜಿಎಫ್ ನೋಡಬೇಕು ಎಂದೆನಿಸುತ್ತಿದೆ. ವಿವಿಧ ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಕೆಜಿಎಫ್ ಹಾಡಿನ ರೈಟ್ಸ್ ಎಷ್ಟು ಕೋಟಿಗೆ ಸೇಲ್ ಆಗಿದೆ ಗೊತ್ತಾ? ನೋಡಿ ವೀಡಿಯೋ..