Asianet Suvarna News Asianet Suvarna News

ಯಶ್ ಕೋರಿಯಾಗ್ರಫಿಗೆ ಸ್ಟಾರ್ ಗಳ ಸ್ಟೆಪ್ಸ್

ಕೆಸಿಸಿ ಗೆಟ್ ಟುಗೆದರ್ ಪಾರ್ಟಿಯಲ್ಲಿ  ಸ್ಯಾಂಡಲ್ ವುಡ್ ಸ್ಟಾರ್ ಗಳು ಕುಣಿದು ಕುಪ್ಪಳಿಸಿದರು. ರಾಕಿಂಗ್ ಸ್ಟಾರ್ ಯಶ್ ಕೋರಿಯಾಗ್ರಫಿಗೆ ಶಿವಣ್ಣ, ಸುದೀಪ್, ಗಣೇಶ್ ಮಸ್ತ್ ಸ್ಟೆಪ್ ಹಾಕಿದರು.   

  • ಕೆಸಿಸಿ ಗೆಟ್ ಟುಗೆದರ್ ಪಾರ್ಟಿಯಲ್ಲಿ ಸ್ಟಾರ್ ನಟರ ಸಂಗಮ
  • ಶಿವಣ್ಣ, ಸುದೀಪ್, ಯಶ್, ಗಣೇಶ್ ಒಟ್ಟಿಗೆ ಡಾನ್ಸ್..
  • ಗಣೇಶ್ ಜೂಮ್ ಸಿನಿಮಾ ಹಾಡಿಗೆ ಕುಣಿದು ಕುಪ್ಪಳಿಸಿದ ಸ್ಯಾಂಡಲ್ ವುಡ್ ತಾರೆಯರು
  • ಯಶ್ ಹೇಳಿಕೊಟ್ಟ ಸ್ಟೆಪ್ಸ್ ಫಾಲೋ ಮಾಡಿದ ಕಿಚ್ಚ