ಚಂದನವನದ ಚೆಂದದ ಜೋಡಿಗಳು
ಸೆಲಬ್ರಿಟಿ ಸ್ಟಾರ್’ಗಳ ಹೆಂಡತಿಯರು ಹೊರಗಡೆ ಕಾಣಿಸಿಕೊಳ್ಳೋದು ಕಡಿಮೆ. ಗಂಡ, ಮನೆ, ಮಕ್ಕಳು, ಅವರಾಯ್ತು, ಅವರ ಸಂಸಾರ ಆಯ್ತು ಅಂತ ಇರುವವರೇ ಹೆಚ್ಚಿನ ಮಂದಿ. ಆದರೆ ಈಗಿನ ಟ್ರೆಂಡ್ ಬದಲಾಗಿದೆ. ತಾರಾಲೋಕದ ಮುದ್ದಾದ ಜೋಡಿಗಳಿರು. ಮನೆಯ ಒಳಗೂ, ಹೊರಗೂ ಲೈಫನ್ನು ಬ್ಯಾಲೆನ್ಸ್ ಮಾಡುತ್ತಾರೆ.