‘ಚಿಟ್ಟೆ’ ಬೆಡಗಿ ಹರ್ಷಿಕಾ ಪೂಣಚ್ಚ ಕೊಡವ ಡ್ಯಾನ್ಸ್ ವೈರಲ್

First Published 30, Jul 2018, 10:56 PM IST
Sandalwood Actress harshika poonacha teaches kodava dance to foreigners
Highlights

ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಸಖತ್ ಖುಷಿಯಾಗಿದ್ದಾರೆ. ಚಿಟ್ಟೆ ಚಿತ್ರದ ಯಶಸ್ಸಿನ ಅಮಲಿನಲ್ಲಿರುವ ನಟಿ ವಿದೇಶದಲ್ಲಿ ರೌಂಡ್ಸ್ ಹಾಕಿದ್ದಲ್ಲದೇ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ.

ವಿದೇಶಿಯರಿಗೂ  ಕೊಡವ ನೃತ್ಯ ಹೇಳಿಕೊಟ್ಟಿದ್ದಾರೆ ಹರ್ಷಿಕಾ.  ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ ಬೆಲ್ಜಿಯಂನಲ್ಲಿ ಕೊಡವ ಡ್ಯಾನ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದು ಕೊಡವ ನೃತ್ಯದ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

ಸದ್ಯಕ್ಕೆ ಹರ್ಷಿಕಾ ಬೆಲ್ಜಿಯಂನ ಫನ್​​ ಸ್ಪಾಟ್​ ಎಂದೇ ಹೆಸರಾದ ಟುಮಾರೋ ಲ್ಯಾಂಡ್​​​​ನಲ್ಲಿದ್ದು ತಮ್ಮ ಸ್ನೇಹಿತರೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ವಿವಿಧ ಸ್ಥಳಗಳಲ್ಲಿ ತೆಗೆಸಿಕೊಂಡಿರುವ ಫೊಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುತ್ತಿದ್ದು ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದಾರೆ. ಟುಮಾರೋ ಲ್ಯಾಂಡ್​​​ನಲ್ಲಿ ಪ್ರತಿ ವರ್ಷ ಜುಲೈನಿಂದ ಆಗಸ್ಟ್​​​ವರೆಗೂ ಜಾತ್ರೆ ನಡೆಯುತ್ತದೆ. ನೀವು ನೋಡಿ ಎಂಜಾಯ್ ಮಾಡಿ...

 

 

#KodavaAat in @tomorrowland

A post shared by Harshika Poonacha (@harshikapoonachaofficial) on

 

Day 2 @tomorrowland #tomorrowland

A post shared by Harshika Poonacha (@harshikapoonachaofficial) on

loader