Asianet Suvarna News Asianet Suvarna News

ಸ್ಯಾಂಡಲ್‌ವುಡ್ ಖಾಸ್‌ಬಾತ್ ಹಂಚಿಕೊಂಡ ಹರಿಪ್ರಿಯಾ

ನಟಿ ಹರಿಪ್ರಿಯಾ ಈಗ ಫುಲ್ ಬ್ಯುಸಿಯಾಗಿರುವ ನಟಿ. ಇವರ ಕೈಯಲ್ಲೀಗ 8 ಸಿನಿಮಾಗಳಿವೆ. ಬೆಲ್ ಬಾಟಂ ಚಿತ್ರದಲ್ಲಿ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹರಿಪ್ರಿಯಾ ಸಿನಿಮಾ ಹಂಗಾಮದಲ್ಲಿ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ನೀವೇ ನೋಡಿ. 

Video Top Stories