Asianet Suvarna News Asianet Suvarna News

ಮದುವೆ ದಿನ ಜಗದೀಶ್ 1 ಕಿ.ಮಿ. ನಡೆದಿದ್ದು ಏಕೆ..?

ಲವ್ಲಿ ಗರ್ಲ್ ಅಮೂಲ್ಯ ತನ್ನ ಮದುವೆ ಸಿಂಪಲ್ ಆಗಬೇಕೆಂದು ಇಷ್ಟ ಪಟ್ಟವರು. ಆದರೆ ಅವರ ಮದುವೆಗೆ ಬಂದವರು ಸಾವಿರಾರು ಮಂದಿ. ಅದ್ದೂರಿಯಾಗಿ ಇಷ್ಟು ಜನಗಳ ಮಧ್ಯೆ ಜಗದೀಶ್ ತಾಳಿ ಕಟ್ಟಿದ ಮಧುರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

Video Top Stories