Asianet Suvarna News Asianet Suvarna News

ಕಿಚ್ಚ ಸುದೀಪ್‌ರನ್ನು ಮಿಮಿಕ್ರಿ ಮಾಡಿದ ಶಿವಣ್ಣ

ಸುವರ್ಣ ಗರ್ಲ್ಸ್ ಸೀಸನ್ 2 ಆರಂಭವಾಗಿದೆ. ಮೊದಲ ಅತಿಥಿಯಾಗಿ ನಟ ಶಿವಣ್ಣ ಸುವರ್ಣ ಗರ್ಲ್ಸ್ ಜೊತೆ ಶಿವಣ್ಣ ಕುಣಿದು ಕುಪ್ಪಳಿಸಿದರು. ದಿ ವಿಲನ್ ಚಿತ್ರದಲ್ಲಿ ನಿಜವಾದ ವಿಲನ್ ಯಾರು? ಶಿವಣ್ಣನಾ? ಸುದೀಪಾ? ಏನ್ ಹೇಳ್ತಾರೆ ಶಿವಣ್ಣ? ಸುದೀಪ್ ರೀತಿ ಮಿಮಿಕ್ರಿ ಮಾಡಿದ್ದನ್ನ ನೋಡಿದ್ದೀರಾ? ಶಾರೂಕ್ ಖಾನ್ ರೀತಿ ಡ್ಯಾನ್ಸ್ ಮಾಡೋದನ್ನ ನೋಡಿದ್ದೀರಾ? ಸುವರ್ಣ ಗರ್ಲ್ಸ್ ಜೊತೆ ಶಿವಣ್ಣ ಇದಕ್ಕೆಲ್ಲಾ ಉತ್ತರ ಕೊಟ್ಟಿದ್ದಾರೆ ನೀವೇ ನೋಡಿ. 

Video Top Stories