Asianet Suvarna News Asianet Suvarna News

ಇದಪ್ಪಾ ಸರ್ಪ್ರೈಸ್ ಅಂದ್ರೆ! ಬರ್ತಡೇಗೆ ಹೀಗೂ ಗಿಫ್ಟ್ ಕೊಡ್ತಾರಾ?

Sep 30, 2018, 3:32 PM IST

ಸ್ಟಾರ್ ನಟರ ಮಕ್ಕಳು ಅವರ ಹುಟ್ಟುಹಬ್ಬಕ್ಕೆ ಕಾರು, ಬಂಗಲೆ, ದುಬಾರಿ ಗಿಫ್ಟ್ ಕೊಡೊದು ಕಾಮನ್. ಆದ್ರೆ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ತಮ್ಮ ತಂದೆಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಏನಪ್ಪಾ ಅದು ಅಂತೀರಾ? ಇಲ್ಲಿದೆ ನೋಡಿ.