Asianet Suvarna News Asianet Suvarna News

ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ’ಡಿ ಬಾಸ್’ ಯಾರು?

Oct 9, 2018, 3:43 PM IST

ಸ್ಯಾಂಡಲ್ ವುಡ್ ನ ಡಿ ಬಾಸ್ ಯಾರು ಎನ್ನುವ ಪ್ರಶ್ನೆಗೆ ಎಲ್ಲರೂ ಒಕ್ಕೊರಲಿನಿಂದ ಹೇಳುವ ಉತ್ತರ ಚಾಲೆಂಜಿಂಗ್ ಸ್ಟಾರ್ ದರ್ಶನ್. ಈಗ ಇನ್ನೊಬ್ಬ ಡಿ ಬಾಸ್ ಎಂಟ್ರಿಯಾಗಿದ್ದಾರೆ. ಡಿ ಬಾಸ್ ರೇಸ್ ನಲ್ಲಿದ್ದಾರೆ ಇನ್ನೊಬ್ಬ ಸ್ಟಾರ್. ಯಾರು ಆ ಸ್ಟಾರ್?