ಬಾಲಿವುಡ್ ನಟರ ಜೊತೆ ಕಿಚ್ಚ ?

ಕಿಚ್ಚ ಸುದೀಪ್ ಮನೆಗೆ ಸಲ್ಮಾನ್ ಖಾನ್ ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೋಹಾಲಿ ಖಾನ್ ಭೇಟಿ ನೀಡಿದ್ದಾರೆ. ಜೆಪಿ ನಗರದಲ್ಲಿರುವ ಕಿಚ್ಚನ ಮನೆಯಲ್ಲಿ ಸಲ್ಲು ಬ್ರದರ್ಸ್ ಕಾಣಿಸಿಕೊಂಡು ಸ್ಯಾಂಡಲ್ ವುಡ್ ಹುಬ್ಬೆರುವಂತೆ ಮಾಡಿದ್ದಾರೆ.
ಸಿಸಿಎಲ್ ಕ್ರಿಕೆಟ್ ಮ್ಯಾಚ್ ನಿಂದಾಗಿ, ಸಲ್ಮಾನ್ ಖಾನ್ ಅಲ್ಲದೆ ಅವರ ಸಹೋದರರಾದ ಅರ್ಬಾಜ್ ಖಾನ್ ಹಾಗೂ ಸೋಹಾಲಿ ಖಾನ್ ಜೊತೆ ಕಿಚ್ಚ ಆತ್ಮೀಯ ಗೆಳತನ ಹೊಂದಿದ್ದಾರೆ. ಐದಾರು ವರ್ಷಗಳಿಂದ ಕಿಚ್ಚನ ಜೊತೆ ಫ್ರೆಂಡ್ ಶಿಫ್ ಹೊಂದಿರುವ ಅರ್ಬಾಜ್ ಖಾನ್ ಹಾಗೂ ಸೋಹಾಲಿ ಖಾನ್ ಕಿಚ್ಚನ ಮನಗೆ ಬಂದು ಅಚ್ಚರಿ ಮೂಡಿಸಿದ್ದಾರೆ. 

Comments 0
Add Comment