Asianet Suvarna News Asianet Suvarna News

37 ನೇ ವಸಂತಕ್ಕೆ ಕಾಲಿಟ್ಟ ರೋರಿಂಗ್ ಸ್ಟಾರ್ ಶ್ರೀಮುರಳಿ

ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಶ್ರೀ ಮುರಳಿ ಇಂದು 37 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಸಂತನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳು, ಸ್ನೇಹಿತರ ಜೊತೆ ಕೇಕ್ ಕಟ್ ಮಾಡಿದರು.  ಅಲ್ಲದೇ ಭರಾಟೆ ಚಿತ್ರ ಪೋಸ್ಟರನ್ನು ಕೂಡಾ ಬಿಡುಗಡೆ ಮಾಡಿದರು.  

Video Top Stories