Asianet Suvarna News Asianet Suvarna News

ಜೊತೆಯಲಿ...ಜೊತೆ ಜೊತೆಯಲಿ ಎಂದು ಡ್ಯುಯೆಟ್ ಹಾಡಿದ ರಶ್ಮಿಕಾ-ವಿಜಯ್!

Oct 17, 2018, 3:30 PM IST

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಡೇಟಿಂಗ್ ಮಾಡ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರೂ ಒಂದಾದ್ರೂ ಆಶ್ವರ್ಯವಿಲ್ಲ. ಹೀಗೊಂದು ಸುದ್ದಿ ಗಾಂಧಿ ನಗರದಲ್ಲಿ ಗಿರಗಿಟ್ಲೆ ಹೊಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ನಡೆದ ಮಿರ್ಚಿ ಕಾರ್ಯಕ್ರಮದಲ್ಲಿ ರಶ್ಮಿಕಾ - ವಿಜಯ್ ಕೈ ಕೈ ಹಿಡಿದು ಹೆಜ್ಜೆ ಹಾಕಿದ್ದಾರೆ.