ಮತ್ತೆ ಶುರುವಾಯಿತು ’ಕನ್ನಡದ ಕೋಟ್ಯಾಧಿಪತಿ’; ಆದರೆ ಹೋಸ್ಟ್ ಬೇರೆ!

’ಕನ್ನಡದ ಕೋಟ್ಯಾಧಿಪತಿ’ ಮತ್ತೆ ಶುರುವಾಗಿದೆ. ಆದರೆ ಈ ಬಾರಿ ಶೋ ಹೋಸ್ಟ್ ಬದಲಾಗಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಬದಲಾಗಿ ನಟ ರಮೆಶ್ ಅರವಿಂದ್ ಮಾಡ್ತಿದ್ದಾರೆ. ಶೋ ಬಗ್ಗೆ ರಮೆಶ್ ಅರವಿಂದ್ ಸುವರ್ಣನ್ಯೂಸ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. 

Comments 0
Add Comment