Asianet Suvarna News Asianet Suvarna News

ಸ್ಯಾಂಡಲ್‌ವುಡ್‌ನ ಈ ಸ್ಟಾರ್‌ಗೆ ರಾಮ್ ಚರಣ್ ತೇಜಾ ಫುಲ್ ಫಿದಾ!

ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ಸ್ಯಾಂಡಲ್ ವುಡ್ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ. ಕೆಜಿಎಫ್ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಗೆ ರಾಮ್ ಚರಣ್ ಫಿದಾ ಆಗಿದ್ದಾರೆ. ಸೇಮ್ ಟು ಸೇಮ್ ನನ್ನ ರೀತಿನೇ ಕಾಣಿಸ್ತಾರೆ ಎಂದು ತೇಜ ಹೇಳಿದ್ದಾರೆ. ಅಷ್ಟೇ ಅಲ್ಲ ಯಶ್ ನನ್ನ ಬೆಸ್ಟ್ ಫ್ರೆಂಡ್ ಕೂಡಾ ಹೌದು ಎಂದು ಹೇಳಿದ್ದಾರೆ. 

Video Top Stories