Asianet Suvarna News Asianet Suvarna News

ಟಾಲಿವುಡ್‌ನಲ್ಲಿ ಸ್ಟಾರ್‌ವಾರ್: ತಲಾ V/S ತಲೈವಾ

ಟಾಲಿವುಡ್ ಅಂಗಳದಲ್ಲಿ ಸೂಪರ್ ಸ್ಟಾರ್ ಗಳ ನಡುವೆ ಫೈಟ್ ಶುರುವಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ’ಪೆಟ್ಟಾ’ ಹಾಗೂ ತಲಾ ಅಜಿತ್ ರ ವಿಶ್ವಾಸಂ ಚಿತ್ರ ಬಿಡುಗಡೆಯಾಗಿದೆ. ರಜನಿ ಮತ್ತು ಅಜಿತ್ ಸ್ಟೈಲ್ ಗೆ ಪ್ರೇಕ್ಷಕ ಫುಲ್ ಫಿದಾ ಆಗಿದ್ದಾರೆ. ಅಭಿಮಾನಿಗಳು ಇಬ್ಬರ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಎರಡೂ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

Video Top Stories