ಹೇಗಿದೆ ಇಂದು ತೆರೆಕಂಡ ರಾಗಿಣಿ ಹಾಗೂ ಸುದೀಪ್ ತಾರಾಗಣದ ಕಿಚ್ಚು ಚಿತ್ರ
ಇಂದು ತೆರೆಕಂಡ ರಾಗಿಣಿ ಹಾಗೂ ಸುದೀಪ್ ತಾರಾಗಣದ ಕಿಚ್ಚು ಚಿತ್ರ ವಿಮರ್ಷೆ
ಗ್ಲಾಮರ್ ತಾರೆ ರಾಗಿಣಿ ದ್ವಿವೇದಿ ಹಾಗೂ ಸುದೀಪ್ ತಾರಾಗಣದಲ್ಲಿ ಕಂಡು ಬಂದಿರುವ ಈ ಚಿತ್ರ ಮುಖ್ಯವಾಗಿ ಮಲೆನಾಡು ಪ್ರದೇಶದಲ್ಲಿ ಕಾಣಿಸಿಕೊಂಡಿರುವ ನಕ್ಸಲರ ಕಥಾಹಂದರ. ಚಿತ್ರವನ್ನು ಪ್ರದೀಪ್ ರಾಜ್ ನಿರ್ದೇಶಿಸಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.