Asianet Suvarna News Asianet Suvarna News

ಅಂಬಿ ಗಿಫ್ಟ್ ನೆನೆದು ಭಾವುಕರಾದ ಯಶ್-ರಾಧಿಕಾ ಜೋಡಿ

ಸ್ಯಾಂಡಲ್ ವುಡ್ ಸಿಂಡ್ರೆಲಾ -ಯಶ್ ಮದುವೆಯಾಗಿ ಇಂದಿಗೆ 2 ವರ್ಷ ತುಂಬುತ್ತದೆ. ಇಂದು ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮ. ಈ ವೆಡ್ಡಿಂಗ್ ಆ್ಯನಿವರ್ಸರಿ ಬಹಳ ಸ್ಪೆಷಲ್ಲಾಗಿದೆ. ಆ್ಯನಿವರ್ಸರಿ ಸೆಲಬ್ರೇಶನ್ ಗೆ ಮಗಳು ಕೂಡಾ ಸಾಥ್ ನೀಡಲಿದ್ದಾಳೆ. ಈ ಬಗ್ಗೆ ರಾಧಿಕಾ ಯಶ್ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

Video Top Stories