ರ‍್ಯಾಂಬೋ ಹೊಸ ರಾಗ- ಹಾಡುಗಳ ಸುತ್ತ....

ರ‍್ಯಾಂಬೋ-2 ಚಿತ್ರದ ಹಾಡುಗಳು ಸಂಗೀತ ಪ್ರೇಮಿಗಳಲ್ಲಿ ಸಂಚಲನ ಹುಟ್ಟು ಹಾಕಿದೆ. ಇಂಡಸ್ಟ್ರಿಯಲ್ಲಿ ಇದರದ್ದೇ ರಾಗ. ಚಿತ್ರದ ಎಲ್ಲಾ 5 ಹಾಡುಗಳು ಹಿಟ್ ಆಗಿವೆ.  ಈ ಹಾಡುಗಳ ಸುತ್ತ ಒಂದು ಕಾರ್ಯಕ್ರಮ-  ‘ರ‍್ಯಾಂಬೋ ಹೊಸ ರಾಗ’

Comments 0
Add Comment