Asianet Suvarna News Asianet Suvarna News

ಹೃದಯ ವೈಶಾಲ್ಯತೆ ಮೆರೆದ ಪವರ್ ಸ್ಟಾರ್...!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಹೃದಯ ವೈಶಾಲ್ಯತೆ ತೋರುತ್ತಲೇ ಇರುತ್ತಾರೆ. ಇದೀಗ ಅವರು ಹಸಿದು ಬಂದ ಅಭಿಮಾನಿಗಳಿಗೆ ಊಟ ಹಾಕಿಸಿ ಕಳುಹಿಸಿದ್ದು ಹೀಗೆ...

ಅಭಿಮಾನಿಗಳನ್ನು ದೇವರೆಂದು ಕರೆಯುತ್ತಿದ್ದರು ಡಾ.ರಾಜ್‌ಕುಮಾರ್. ತಂದೆಯ ಹಾದಿಯಲ್ಲಿಯೇ ಸಾಗುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಹ ತಮ್ಮ ಹೃದಯ ವೈಶಾಲ್ಯತೆ ತೋರುತ್ತಲೇ ಇರುತ್ತಾರೆ. ಇದೀಗ ಅವರು ಹಸಿದು ಬಂದ ಅಭಿಮಾನಿಗಳಿಗೆ ಊಟ ಹಾಕಿಸಿ ಕಳುಹಿಸಿದ್ದು ಹೀಗೆ...