'ವಿಲನ್' ನಟಿ ಆ್ಯಮಿ ಜಾಕ್ಸನ್ ಹಾಟ್ ಅವತಾರ!

First Published 18, Jan 2019, 12:05 PM

ಬಾಲಿವುಡ್‌ನ ಬ್ರಿಟಿಷ್ ಬೆಡಗಿ ಆ್ಯಮಿ ಜಾಕ್ಸನ್ ವೆಕೇಷನ್ ಫೋಟೋ ವೈರಲ್ ಆಗಿದೆ.

'ವಿಲನ್' ಚಿತ್ರ ಮೂಲಕ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟ ಫಾರಿನ್ ನಟಿ.

16ನೇ ವಯಸ್ಸಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಬೆಡಗಿ.

2009ರಲ್ಲಿ ‘Miss Teen World ಪ್ರಶಸ್ತಿ ಪಡೆದಿದ್ದರು.

ಇತ್ತೀಚೆಗೆ ಆ್ಯಮಿ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

2013ರಲ್ಲಿ FHM 'ವರ್ಲ್ಡ್ ಸೆಕ್ಸಿ' 100 ವುಮನ್ನಲ್ಲಿ 56ನೇ ಸ್ಥಾನ ಪಡೆದಿದ್ದರು ಆ್ಯಮಿ.

ಬಾಲಿವುಡ್ ಸುಲ್ತಾನ್ ಜೊತೆ ನಟಿಸೊದು ಆ್ಯಮಿಯ ಕನಸಂತೆ.

ಸಿನಿಮಾ ಹಾಗೂ ಮಾಡೆಲಿಂಗ್ ಮಾಡಿಕೊಂಡು ಲಾ ಓದಿರುವ ಆ್ಯಮಿ,  ಪ್ರಾಣಿ ಸಂಗ್ರಹವೊಂದಕ್ಕೆ ವಕೀಲೆಯಾಗಿಯೂ ಕಾರ್ಯ ನಿರ್ವಹಿಸುತ್ತಾರೆ.

loader