ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿರುವ ಪೂನಂ ಬಾತ್ ಟಬ್ ಕಡೆ ತೆರಳುತ್ತಾಳೆ.  ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೖರಲ್ ಆಗುತ್ತಿದೆ. 

ಲಿವುಡ್ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿ, ತನ್ನ ಸೆಡ್ಯೂಸಿವ್ ವಿಡಿಯೋಗಳನ್ನು ಯುಟ್ಯೂಬ್ ನಲ್ಲಿ ಹಾಕಿ ಖ್ಯಾತಳಾದ ಚೆಂದುಳ್ಳಿ ಚೆಲುವೆ ಈಕೆ! ಪೂನಂ ಪಾಂಡೆ ಸೋಷಿಯಲ್ ಮೀಡಿಯಾದಲ್ಲಿ 2.2 ಮಿಲಿಯನ್ ಫಾಲೋವರ್ಸನ್ನು ಹೊಂದಿದ್ದು ದಿನಕ್ಕೊಂದು ವಿಡಿಯೊ ಹಾಕುತ್ತಿದ್ದಾರೆ. ಅಲ್ಲದೇ ಫಾಲೋ ಮಾಡುವಂತೆ ಮನವಿಯನ್ನು ಮಾಡಿದ್ದಾರೆ.

ಮಿಡ್ ನೈಟ್ ವಿಡಿಯೋ ಹಾಕಿದ ಪೂನಂ..ಅಬ್ಬಬ್ಬಾ!

 

 
 
 
 
 
 
 
 
 
 
 
 
 

COMING SOON. HAPPY2019.

A post shared by Poonam Pandey (@ipoonampandey) on Dec 31, 2018 at 12:31pm PST