ಮೇ 10, 2018 ರಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೇಹಾ ಹಾಗೂ ಅಂಗದ್ ಬೇಡಿ ತಮ್ಮ ವಾರ್ಷಿಕೋತ್ಸವವನ್ನು ಮಾರಿಟಸ್ ಬೀಚ್‌ ಮಡಿಲಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.

'ಮದುವೆಗೂ ಮುನ್ನ ಪ್ರಗ್ನೆನ್ಸಿ ಎದುರಿಸುವುದು ಕಷ್ಟವಾಯಿತು. ಆದರೆ ಅದನ್ನ ಧೈರ್ಯವಾಗಿ ಎದುರಿಸಿದೆವು. ಇದು ‘ಮೇರು’ ಮೊದಲ ಫಾರಿನ್ ಟ್ರಿಪ್‌. ‘ಮೇರು’ಳ ಪಾಸ್‌ಪೋರ್ಟ್‌ನಲ್ಲಿ ಆಕೆ ಒಂದೂವರೆ ತಿಂಗಳಿದ್ದಾಗ ಫೋಟೋ ತೆಗೆದಿದ್ದು. ಅದರಲ್ಲಿ ಆವಳು ಒಟ್ಟೆಗಳಿಂದ ತುಂಬಿ ಹೋಗಿದ್ದಾಳೆ' ಎಂದು ಮಗಳ ಬಗ್ಗೆ ಹಂಚಿಕೊಂಡಿದ್ದಾಳೆ.

 

 
 
 
 
 
 
 
 
 
 
 
 
 

Contact sheet ❤️... @angadbedi ... @beachcomber_hotels #beachcomberexperience #dinarobinbeachcomber

A post shared by Neha Dhupia (@nehadhupia) on May 8, 2019 at 5:25am PDT

ನೇಹಾ ಪರ್ಸನಲ್‌ ಫೈಲ್‌ ಬಹಿರಂಗಪಡಿಸಲು ಇಷ್ಟಪಡುವುದಿಲ್ಲವಂತೆ. ಆದರೆ ಮಾಧ್ಯಮದವರ ಕಣ್ಣು ತಪ್ಪಿಸಿ ಓಡಾಡುವುದು ಕಷ್ಟದ ಕೆಲಸ ಎಂದು ಹೇಳಿಕೊಂಡಿದ್ದಾರೆ.