Asianet Suvarna News Asianet Suvarna News

’ಓಪನ್ ದ ಬಾಟಲ್‌’ ನಲ್ಲಿದೆ ಸಖತ್ ಕಿಕ್!

Dec 31, 2018, 12:43 PM IST

ಪವರ್ ಒಡೆಯರ್ ನಿರ್ದೇಶನ, ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಪುನೀತ್ ರಾಜ್ ಕುಮಾರ್ ನಟ ಸಾರ್ವಭೌಮ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು ಭಾರೀ ಸದ್ದು ಮಾಡುತ್ತಿದೆ. ಈಗ ಇನ್ನೊಂದು ಹಾಡು ರಿಲೀಸಾಗಿದೆ. ಭಟ್ಟರ ಪೆನ್ನಿನಲ್ಲಿ ಮೂಡಿಬಂದ ಈ ಹಾಡು ಸಕತ್ತಾಗಿದೆ.