Asianet Suvarna News Asianet Suvarna News

’ನಾಗರಹಾವು’ ಚಿತ್ರದ ಬಗ್ಗೆ ಬಾಲಾಜಿ ಎಕ್ಸ್’ಕ್ಲೂಸಿವ್ ಮಾತುಕತೆ

ನಾಗರಹಾವು ಅಬ್ಬರ ಥಿಯೇಟರ್’ನಲ್ಲಿ ಜೋರಾಗಿದೆ. ಈ ಚಿತ್ರಕ್ಕೆ ಮರುಸ್ಪರ್ಶದ ಸಂಭ್ರಮ. ರವಿ ಚಂದ್ರನ್ ಸಹೋದರ ಬಾಲಾಜಿ ಈ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಸ್ವತಃ ಬಾಲಾಜಿಯವರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಚಿತ್ರದ ಮೇಕಿಂಗ್ ಬಗ್ಗೆ ತಮ್ಮ ಅನುಭವವನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. 

Video Top Stories