ಸಂಗೀತ ಮಾಂತ್ರಿಕ ಶ್ರೀಧರ್ ವಿ ಸಂಭ್ರಮ್ ಮ್ಯೂಸಿಕಲ್ ಜರ್ನಿ
14, Aug 2018, 12:26 PM IST
ಸಂತೆಯಲ್ಲೂ ನಿಂತರೂನೂ ನೋಡು ನೀನು ನನ್ನನ್ನೇ ಎಂದು ಮೆಲೋಡಿಯಸ್ ಹಾಡಿಗೆ ಮ್ಯೂಸಿಕ್ ಕಂಪೋಸ್ ಮಡಿ ತಮ್ಮತ್ತ ನೋಡುವಂತೆ ಮಾಡಿದ್ದಾರೆ ಸ್ಯಾಂಡಲ್ ವುಡ್ ಬ್ಲಾಕ್ ಬಸ್ಟರ್ ಮ್ಯೂಸಿಕ್ ಡೈರೆಕ್ಟರ್ ಶ್ರೀಧರ್ ವಿ ಸಂಭ್ರಮ್. ಕನ್ನಡ ಚಿತ್ರರಂಗದ ಸಂಗೀತ ಮಾಂತ್ರಿ ಇವರು. ಮುಸ್ಸಂಜೆ ಮಾತು ಚಿತ್ರದ ಏನಾಗಲಿ ಮುಂದೆ ಸಾಗು ನೀ..... ಹಾಡಿನ ಮೂಲಕ ಸಂಗೀತ ಪ್ರಿಯರ ಮನಸ್ಸು ಗೆದ್ದಿದ್ದಾರೆ ಶ್ರೀಧರ್. ಇವರ ಸಂಗೀತ ಪಯಣದ ರೋಹಕ ಕಹಾನಿ ಇಲ್ಲಿದೆ.