ನಾನು ಮದುವೆಯಾಗಿದ್ದೇನೆ : ಸತ್ಯ ಬಿಚ್ಚಿಟ್ಟ ಹುಚ್ಚ ವೆಂಕಟ್

ಯೂಟ್ಯೂಬ್ ಸ್ಟಾರ್  ಹುಚ್ಚ ವೆಂಕಟ್ ತಾವು ಮದುವೆಯಾಗಿರುವುದಾಗಿ ತಿಳಿಸಿದ್ದಾರೆ.  ಐಶ್ವರ್ಯ ಎಂಬ ಹುಡುಗಿಯನ್ನು ತಲಕಾವೇರಿಯಲ್ಲಿ ಮದುವೆಯಾಗಿದ್ದು, ತಮ್ಮನ್ನು ಕ್ಷಮಿಸಿ, ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹುಡುಗಿ ತಾಯಿಗೆ ಮನವಿ ಮಾಡಿಕೊಂಡಿದ್ದಾರೆ. 

Comments 0
Add Comment