ನೂರಾರು ರೈತರಿಗೆ ಮಾದರಿಯಾದ ಮೂಕಪ್ಪ ಪೂಜಾರ

ಹತ್ತಾರು ಸಮಸ್ಯೆಗಳು, ಮಳೆ ಕೊರತೆ ಹೀಗೆ ನಾನಾ ಕಾರಣಗಳಿಂದ ರೈತ ಸೋಲುತ್ತಿರುವ ಹೊತ್ತಿನಲ್ಲಿ ಭಿನ್ನ ದಾರಿ ತುಳಿದು ನೂರಾರು ರೈತರಿಗೆ ದಾರಿದೀಪವಾದ ರೈತನ ಕತೆ ಇದು. ಹೆಸರು ಮೂಕಪ್ಪ ಪೂಜಾರ. ಗುಳಿ ರಾಗಿ ಪದ್ಧತಿಯಿಂದ ರಾಗಿ ಬೆಳೆದು ರಾಗಿ ಕ್ರಾಂತಿ ನಡೆಸಿ ಅದೆಷ್ಟೋ ಮಂದಿಗೆ ಮಾದರಿಯಾದ ರೈತನ ಸ್ಫೂರ್ತಿ ಕತೆ.

Comments 0
Add Comment