೨೦ ವರ್ಷಗಳಿಂದ ಕನ್ನಡ ಪುಸ್ತಕ ಹಂಚುವ ಗೋಪಾಲ ಭಟ್ಟರು ಸಾವಿರಾರು ಜನರಿಗೆ ಸಾಹಿತ್ಯ ಓದಿಸಿದ ಪುಸ್ತಕ ಪ್ರೇಮಿ

ಪುಸ್ತಕಗಳನ್ನು ಓದುವವರಿಲ್ಲ ಎನ್ನುವುದು ಸರಿಯಲ್ಲ, ಓದುವವರಿಗೆ ಪುಸ್ತಕಗಳು ಸರಿಯಾಗಿ ತಲುಪುತ್ತಿಲ್ಲ, ಯಾವ ಪುಸ್ತಕ ಚೆನ್ನಾಗಿದೆ, ಯಾವುದನ್ನು ಓದಬೇಕು ಎಂದು ಹೇಳುವವರಿಲ್ಲ, ಓದಬೇಕಾದ ಪುಸ್ತಕಗಳು ಕೂಡ ಸರಿಯಾಗಿ ಲಭ್ಯವಾಗುತ್ತಿಲ್ಲ, ಆದ್ದರಿಂದ ನನ್ನ ಕೈಯಲ್ಲಿ ಎಷ್ಟಾಗುತ್ತದೆ ಅಷ್ಟು ಮಾಡುವುದುಎನ್ನುತ್ತಾರೆ ಕುಗೋ.

Comments 0
Add Comment