Asianet Suvarna News Asianet Suvarna News

ಮೀ ಟೂ ಸಂಧಾನ ಸಭೆಗೆ ಮಾಧ್ಯಮಕ್ಕಿಲ್ಲ ಪ್ರವೇಶ!

Oct 25, 2018, 3:51 PM IST

ಶೃತಿ ಹರಿಹರನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಶೃತಿ ವಿರುದ್ಧ ಮಾನನಷ್ಟ ಕೇಸ್ ದಾಖಲು ಮಾಡಲು ಅರ್ಜುನ್ ಸರ್ಜಾ ನಿರ್ಧರಿಸಿದ್ದಾರೆ. 5 ಕೋಟಿ ರೂ ಮಾನಹಾನಿ ಕೇಸ್ ದಾಖಲಿಸಿದ್ದಾರೆ ಅರ್ಜುನ್ ಸರ್ಜಾ. ಧೃವ ಸರ್ಜಾ ಮೂಲಕ ಅರ್ಜುನ್ ಸರ್ಜಾ ಕೇಸ್ ದಾಖಲಿಸಿದ್ದಾರೆ. ಸಂಧಾನ ಸಭೆಗೆ ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿದೆ. 

Video Top Stories