Asianet Suvarna News Asianet Suvarna News

ಮೀಟೂ ಏಟು, ಜೋರಾಗಿದೆ ಘಾಟು!

Oct 23, 2018, 2:50 PM IST

ಮೀ ಟೂ ಬಾರೀ ಬಿರುಗಾಳಿಯನ್ನೇ ಎಬ್ಬಿಸುತ್ತಿದೆ. ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಪರ ಒಬ್ಬೊಬ್ಬರು ಬ್ಯಾಟ್ ಬೀಸುತ್ತಿದ್ದಾರೆ. ಅರ್ಜುನ್ ಸರ್ಜಾ ಕುಟುಂಬಸ್ಥರು ನ್ಯಾಯಕ್ಕಾಗಿ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ. ಮೀ ಟೂ ಚೆಂಡು ಸದ್ಯಕ್ಕೆ ಅಂಬರೀಶ್ ಮನೆಯಂಗಳದಲ್ಲಿದೆ.