Asianet Suvarna News Asianet Suvarna News

#MeToo ಆರೋಪ: ರೊಮ್ಯಾನ್ಸ್ ದೃಶ್ಯಗಳೇ 'ವಿಸ್ಮಯ'

Oct 30, 2018, 11:32 AM IST

'ವಿಸ್ಮಯ' ಚಿತ್ರದ ಚಿತ್ರೀಕರಣದ ವೇಳೆ ಸ್ಯಾಂಡಲ್‌ವುಡ್ ಹಿರಿಯ ನಟ ಅರ್ಜುನ್ ಸರ್ಜಾ ತಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆಂದು ನಟಿ ಶ್ರುತಿ ಹರಿಹರನ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಚಿತ್ರದಲ್ಲಿ ಅದೆಂಥಾ ದೃಶ್ಯಗಳಿದ್ದವು? ಎನ್ನುವುದರ ತನಿಖೆ ನಡೆಸುತ್ತಿದ್ದಾರೆ ಕಬ್ಬನ್ ಪಾರ್ಕ್ ಪೊಲೀಸರು.