Asianet Suvarna News Asianet Suvarna News

ಹುಟ್ಟುಹಬ್ಬಕ್ಕೆ ಮದಕರಿ ನಾಯಕನಾಗ್ತಾರೆ ದರ್ಶನ್

ಮದಕರಿ ನಾಯಕನಿಗೆ ಸಂಬಂಧಿಸಿದ ಚಿತ್ರಕ್ಕೆ ಬಂಧಿಸಿದಂತೆ ಕಿಚ್ಚ ಸುದೀಪ್ ಹಾಗೂ ದರ್ಶನ್‌ಗೆ ಕೆಲವು ಅಡೆತಡೆಗಳಿದ್ದವು. ಇದೀಗ ದರ್ಶನ್  ವೀರನಾಯಕನ ಚಿತ್ರದಲ್ಲಿ ನಟಸಲಿದ್ದು, ಚಾಲೆಂಜಿಂಗ್ ಸ್ಟಾರ್ ಚಿತ್ರ ಶೀಘ್ರವೇ ಸೆಟ್ಟೇರಲಿದೆ. 

ಮದಕರಿ ನಾಯಕನಿಗೆ ಸಂಬಂಧಿಸಿದ ಚಿತ್ರಕ್ಕೆ ಬಂಧಿಸಿದಂತೆ ಕಿಚ್ಚ ಸುದೀಪ್ ಹಾಗೂ ದರ್ಶನ್‌ಗೆ ಕೆಲವು ಅಡೆತಡೆಗಳಿದ್ದವು. ಇದೀಗ ದರ್ಶನ್ ವೀರನಾಯಕನ ಚಿತ್ರದಲ್ಲಿ ನಟಸಲಿದ್ದು, ಚಾಲೆಂಜಿಂಗ್ ಸ್ಟಾರ್‌ನ ಚಿತ್ರ ಶೀಘ್ರವೇ ಸೆಟ್ಟೇರಲಿದೆ.