Asianet Suvarna News Asianet Suvarna News

ಕಾಲಿವುಡ್‌ನಲ್ಲೂ ಜೋರಾಗಿದೆ ದರ್ಶನ್ ಹವಾ..!

2 ವರ್ಷದ ನಂತರ ದರ್ಶನ್ ತೆರೆ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ 3 ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ದರ್ಶನ್ ಸಿನಿಮಾ ಸ್ವಾಗತಕ್ಕೆ ಕಾಲಿವುಡ್ ಕೂಡಾ ಸಜ್ಜಾಗಿದೆ. 