ಐಪಿಎಲ್ ಫೈನಲ್ ಪಂದ್ಯದ ದಿನವೇ ರಜನಿಕಾಂತ್ ಏನ್ಮಾಡ್ತಾರೆ !

ಐಪಿಎಲ್ ಫೈನಲ್ ದಿನವೇ ರಜನಿಕಾಂತ್ ರಜನಿ ಅವರ 2.0 ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಅದ್ಧೂರಿ ವೆಚ್ಚದಲ್ಲಿ ನಿರ್ಮಿಸಿರುವ ಈ ಚಿತ್ರದ ಪ್ರಮೋಷನ್ ದೃಶ್ಯ ಹೇಗಿರುತ್ತೆ ಎಂಬುದನ್ನು ಅಭಿಮಾನಿಗಳು ಅಚ್ಚರಿಯಿಂದ ಕಾಯ್ತಿದ್ದಾರೆ  

Comments 0
Add Comment