ಕೆಲವೊಂದು ಬ್ರ್ಯಾಂಡ್‌ಗಳೇ ಹಾಗೆ. ಬೆಲೆ ನೋಡುವುದಾ ಅಥವಾ ಅದರಲ್ಲಿರುವ ತಾರೆಯರನ್ನು ನೋಡುವುದಾ ಗೊತ್ತಾಗುವುದಿಲ್ಲ, ನಟಿಯರನ್ನು ನೋಡಿ ಕೊಂಡುಕೊಂಡಿರುವುದು ಉಂಟು. ಕೆಲವರು ಬೆಲೆ ನೋಡಿ ಕೊಂಡುಕೊಂಡಿರುವುದು ಉಂಟು. ಬಟ್ ಇಲ್ಲಿ ಎರಡು ಆಗಿಲ್ಲ!

ಅಮೇರಿಕನ್ ಫೇಮಸ್ ಮೀಡಿಯಾ ಪರ್ಸನಾಲಿಟಿ ಕಿಮ್ ಕ್ರೆಡಾಷಿಯನ್ Carolina Lemke ಬ್ರ್ಯಾಂಡ್‌ ಸನ್‌ ಗ್ಲಾಸ್‌ ಮಾರಾಟ ಮಾಡಲು ಧರಿಸಿದ ಡ್ರೆಸ್ ಸಿಕ್ಕಾಪಟ್ಟೆ ಹಾಟ್‌ ಆಗಿದ್ದು ಅವರು ಟ್ರೋಲ್ ಆಗಿದ್ದಾರೆ.

'ಮಿಸ್ ಮಾಡದೇ ಕೊಂಡುಕೊಳ್ಳಿ. ಕಾರೋಲಿನ ಲಿಮ್ಕಿ ಮೇಮೊರಬಲ್ ಡೇ ಸೇಲ್ ಇದು. ಎರಡು ಗ್ಲಾಸ್‌ಗೆ $99' ಎಂದು ಬರೆದುಕೊಂಡಿದ್ದಾರೆ. ಇನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಫೋಟೋದಲ್ಲಿ ಇಪಾಪ್ ಲುಕ್‌ ಪೋಸ್ ನೀಡುತ್ತಿದ್ದು ಹುಡುಗನೊಬ್ಬ ಕೂದಲನ್ನು ಹಿಡಿದು ನಿಂತಿದ್ದಾರೆ.