ಫ್ಯಾಷನ್‌ ಶೋಗೆ ಬಂದಿದ್ದ ನಟಿಯ ಡ್ರೆಸ್ ಹರಿದು ಬಿತ್ತು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Dec 2018, 9:44 PM IST
Kim Kardashian fixes her wardrobe malfunction with help from Cher Goes Viral
Highlights

ಸದಾ ತಮ್ಮ ಹಾಟ್ ಪೋಟೋ ಶೂಟ್‌ಗಳಿಂದಲೇ ಸುದ್ದಿ ಮಾಡುವ ಹಾಲಿವುಡ್ ತಾರೆ ಕಿಮ್ ಕರ್ದಾಶಿಯನ್ ಬೇಡದ ಕಾರಣಕ್ಕೆ ಮತ್ತೆ ಸುದ್ದಿ ಮಾಡಿದ್ದಾರೆ.

ಗಂಡನ ಜತೆ ಫ್ಯಾಷನ್ ಶೋ ಒಂದಕ್ಕೆ ಬಂದಿದ್ದ ಕಿಮ್ ಕರ್ದಾಶಿಯನ್ ತೀವ್ರ ಇರಿಸು ಮುರಿಸಿಗೆ ಗುರಿಯಾದ ಪ್ರಕರಣವೊಂದು ನಡೆದಿದೆ.ಪಾರದರ್ಶಕ ಉಡುಗೆ ತೊಟ್ಟು ಬಂದಿದ್ದ ಕಿಮ್ ಡ್ರೆಸ್ ಆಕಸ್ಮಿಕವಾಗಿ ಹರಿದು ಹೋಗಿದೆ. ಪರಿಣಾಮ ಕಿಮ್ ಮೇಲ್ಭಾಗ ಎಲ್ಲರಿಗೂ ದರ್ಶನವಾಗಿದೆ.

ತಕ್ಷಣ ಬಟ್ಟೆ ಸರಿಮಾಡಿಕೊಳ್ಳಲು ಕಿಮ್ ಮುಂದಾಗಿದ್ದಾಳೆ. ಆದ್ರೆ ಅಷ್ಟರಲ್ಲೇ ಕ್ಯಾಮರಾಗಳು ಇದನ್ನು ಸೆರೆಹಿಡಿದಿದ್ದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

 

loader