ಫಾರಿನ್ನಲ್ಲಿ ಫ್ಯಾಮಿಲಿ ಜೊತೆ ಕಿಚ್ಚ ಸುದೀಪ್!
ಹಾಲಿಡೇ ಮೂಡ್ ನಲ್ಲಿದ್ದಾರೆ ಕಿಚ್ಚ ಸುದೀಪ್. ಸದ್ಯ ಯುರೋಪ್ ನ ಜಾರ್ಜಿಯಾ ದೇಶದಲ್ಲಿ ಪತ್ನಿ, ಮಗಳ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿರುವ ಸುದೀಪ್ ಮೆಗಾಸ್ಟಾರ್ ಚಿರಂಜೀವಿಯನ್ನು ಭೇಟಿಯಾಗಿದ್ದಾರೆ. ಫ್ಯಾಮಿಲಿ ಜೊತೆ ಫಾರಿನ್ ಟ್ರಿಪ್ ಹೇಗಿತ್ತು ನೋಡಿ.