Asianet Suvarna News Asianet Suvarna News

ಯಶ್ ಖುಷ್; ಖಾನ್ ಠುಸ್: ಮೊದಲ ದಿನ ಕಲೆಕ್ಷನ್‌ನಲ್ಲಿ ಕೆಜಿಎಫ್ ದಾಖಲೆ

ಕೆಜಿಎಫ್ ಚಿತ್ರರಂಗದಲ್ಲೇ ದಾಖಲೆ ಬರೆದಿದೆ. ಮೊದಲ ದಿನವೇ ಎಲ್ಲಾ ದಾಖಲೆಗಳನ್ನು ಪುಡಿ ಪುಡಿ ಮಾಡಿದೆ. ಮೊದಲೇ ದಿನವೇ ಬರೋಬ್ಬರಿ 52 ಕೋಟಿ ಬಾಚಿಕೊಂಡಿದೆ. ಜೀರೋವನ್ನು ಹಿಂದಿಕ್ಕಿದೆ ಕೆಜಿಎಫ್. ಕೆಜಿಎಫ್ ಗೆ ಠಕ್ಕರ್ ಕೊಡುವಲ್ಲಿ ಜೀರೋ ವಿಫಲವಾಗಿದ್ದು ಕೇವಲ 30 ಕೋಟಿ ಗಳಿಕೆ ಕಂಡಿದೆ. 

Video Top Stories