Asianet Suvarna News Asianet Suvarna News

ಕೆಜಿಎಫ್ ಧೂಳಲ್ಲಿ ಮುಚ್ಚಿ ಹೋದ ಚಿತ್ರಗಳೆಷ್ಟು ಗೊತ್ತಾ?

Dec 29, 2018, 4:45 PM IST

ಕೆಜಿಎಫ್ ಎಬ್ಬಿಸಿದ ಧೂಳಲ್ಲಿ ಸಾಕಷ್ಟು ಚಿತ್ರಗಳು ಮುಚ್ಚಿ ಹೋಗಿವೆ. ಕೆಜಿಎಫ್ ಹಾಗೂ ಜೀರೋ ಒಂದೇ ದಿನ ತೆರೆ ಕಂಡ ಚಿತ್ರ. ಆದರೆ ನಿರೀಕ್ಷೆಯಂತೆ ಜೀರೋ ಚಿತ್ರ ಹಿಟ್ ಆಗಲಿಲ್ಲ. ಕೆಜಿಎಫ್ ಮುಂದೆ ಮಂಕಾಗಿ ಹೋಯಿತು. ಹಾಲಿವುಡ್ ನ ಅಕ್ವಾಮನ್ ಕೂಡಾ ಕೆಜಿಎಫ್ ಮುಂದೆ ಮಂಕಾಗಿ ಹೋಯಿತು.