ಬೀಚ್‌ನಲ್ಲಿ ‘ಬ್ಲೂ’ ಬಿಕಿನಿ ಮೋಡಿ ಮಾಡಿದ ನಟಿ

ಬ್ಲೂ ಬಿಕಿನಿಯಲ್ಲಿ ಕತ್ರಿನಾ ಕೈಫ್ ಹಾಟ್ ಲುಕ್ | ಕ್ಯಾಟ್ ಸೆಕ್ಸಿ ಲುಕ್‌ಗೆ ಅಭಿಮಾನಿಗಳು ಫುಲ್ ಫಿದಾ | 

Katrina Kaif poses in blue swimsuit and her fans fall in love all over again

ಬಾಲಿವುಡ್ ನಟಿ ಕತ್ರಿನಾ ಕೈಫ್ ಬೀಚ್ ವಿತ್ ಬಿಕಿನಿ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ನೀಲಿ ಬಣ್ಣದ ಬಿಕಿನಿಯಲ್ಲಿ ಕತ್ರಿನಾ ಹಾಟ್ ಆ್ಯಂಡ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

💙💚💛

A post shared by Katrina Kaif (@katrinakaif) on Jul 12, 2019 at 9:18am PDT

ಅಭಿಮಾನಿಗಳು ಮಾತ್ರವಲ್ಲ ಬಾಲಿವುಡ್ ಮಂದಿಯೂ ಕ್ಯಾಟ್ ಲುಕ್ಕಿಗೆ ಬಿದ್ದೇ ಹೋಗಿದ್ದಾರೆ. 

ಕತ್ರಿನಾ ಸದ್ಯ ಭಾರತ್ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ 211 ಕೋಟಿ ಬಾಚಿದೆ. ಈಗ ರೋಹಿತ್ ಶೆಟ್ಟಿಯವರ ಸೂರ್ಯವಂಶಿ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ನಟಿಸುತ್ತಿದ್ದಾರೆ. 

Latest Videos
Follow Us:
Download App:
  • android
  • ios