ಮುಂಬೈ[ಸೆ.4]  ಕರೀನಾ ಕಪೂರ್, ಸೈಫ್ ಅಲಿ ಖಾನ್, ತೈಮುರ್, ಸೋಹಾ ಅಲಿ ಖಾನ್, ಕುನಾಲ್ ಕೆಮ್ಮು ಮತ್ತು ಇನಾಯಾ ಮಾಲ್ಡೀವ್ಸ್‌ನಲ್ಲಿ ಉತ್ತಮ ಸಮಯವನ್ನು ಕಳೆದಿದ್ದಾರೆ. ಸೋಹಾ ಮತ್ತು ಅವರ ಪತಿ ಕುನಾಲ್ ಅವರು ರಜಾ ಮಜಾ  ಎಂಜಾಯ್ ಮಾಡುತ್ತಿರುವ ಫೋಟೋಗಳು ಟ್ರೆಂಡ್ ಆಗುತ್ತಿದೆ.

ಸೋಹಾ ಫೋಟೋವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ಕರೀನಾ, ಸೈಫ್, ತೈಮುರ್, ಸೋಹಾ, ಕುನಾಲ್ ಮತ್ತು ಇಯಾನಾ ಇದ್ದಾರೆ. ಎಲ್ಲರೂ  ಸ್ವಿಮಿಂಗ್ ಪೂಲ್ ನಲ್ಲಿ ಮಿಂದೆದಿದ್ದದಾರೆ.  ಒಂದರಲ್ಲಿದ್ದು, "ಮೇಕ್ ಅ ಸ್ಪ್ಲಾಶ್!  ಎಂದು ಬರೆದುಕೊಂಡಿದ್ದಾರೆ. ಸೋಹಾ ಇನ್ನೊಂದು ಫೋಟೋವನ್ನೂ ಸಹ ಹಂಚಿಕೊಂಡಿದ್ದು ಅದರಲ್ಲಿ ತೈಮೂರ್, ಕರೀನಾ, ಕುನಾಲ್ ಮತ್ತು ಇಯಾನಾ ಕಾಣಿಸಿಕೊಂಡಿದ್ದಾರೆ. 

 

 

Make a splash! @discoversoneva #discoversoneva #familygoals

A post shared by Soha (@sakpataudi) on Sep 3, 2018 at 12:04am PDT

 

Wall of fame 😎 ✌️ @discoversoneva #discoversoneva

A post shared by Soha (@sakpataudi) on Sep 3, 2018 at 12:49am PDT

 

The wet look #summer

A post shared by Soha (@sakpataudi) on Sep 3, 2018 at 3:28am PDT