ಕ್ವೀನ್ ಬಣ್ಣದ ಜಗತ್ತಿನ ಎಂಟ್ರಿಗೆ ಮಳೆ ಡೈರೆಕ್ಟರ್ ವೇದಿಕೆ.! ಮತ್ತೆ ಒಂದಾಗುತ್ತಿದ್ದಾರೆ ರಂಗ SSLC ಡೈರೆಕ್ಟರ್ ಹೀರೋಯಿನ್..! ಗ್ಯಾರಂಟಿ ಸುದ್ದಿ, ವಿಡಿಯೋ ನೋಡಿ..
Kannada Entertainment Live: ಸಿನಿಮಾಗಳ ಅಡ್ಡಾದಿಡ್ಡಿ ದರಕ್ಕೆ ಸರ್ಕಾರದಿಂದ ಮೂಗುದಾರ

ಬೆಂಗಳೂರು: ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳ ಸಿನಿಮಾ ಟಿಕೆಟ್ ದರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟಿಕೆಟ್ ದರವನ್ನು 200 ರೂ.ಗೆ ಸೀಮಿತಗೊಳಿಸುವ ಯೋಜನೆಯನ್ನು ರಾಜ್ಯ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ 2025-26ನೇ ಸಾಲಿನ ಬಜೆಟ್ನಲ್ಲಿ ಚಿತ್ರೋದ್ಯಮಕ್ಕಾಗಿಯೇ ಒಟ್ಟು ಆರು ಪ್ರಮುಖ ಯೋಜನೆಗಳನ್ನು ಘೋಷಿಸಲಾಗಿದೆ. ಕೇರಳ ಮಾದರಿಯಲ್ಲಿ ಕನ್ನಡ ಚಲನಚಿತ್ರಗಳಿಗಾಗಿ ರಾಜ್ಯ ಸರ್ಕಾರವೇ ಹೊಸ ಒಟಿಟಿ ಆರಂಭಿಸುವ ಬಹು ಮಹತ್ತರವಾದ ಯೋಜನೆಯನ್ನು ಸಿಎಂ ಘೋಷಿಸಿದ್ದಾರೆ. ಕಲಾವಿದರ ಮಾಸಾಶನವನ್ನು 13,000 ದಿಂದ 23,500 ಕ್ಕೆ ಹೆಚ್ಚಿಸುವ ಮೂಲಕ ತಮ್ಮ ಹದಿನಾರನೇ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪರಿಚಾರಕರಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.
ರಮ್ಯಾ ಲೋಕದಲ್ಲಿ ಮೂಡಿದೆ ಹೊಸ ಸುದ್ದಿ.. ವಿಕಟಕವಿ ಚಿತ್ರದಲ್ಲಿ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್!
Troll Matter: ರಶ್ಮಿಕಾ ಬೆನ್ನಿಗೆ ನಿಂತ ರಮ್ಯಾ..! ಹೊತ್ತಿಕೊಂಡ ಬೆಂಕಿಗೆ ನೆಟ್ಟಿಗರ ಕಾಮೆಂಟ್ ಏನು?
ಒಂದ್ ಕಡೆ ರಮ್ಯಾ ಸಿನಿಮಾ ಕಮ್ ಬ್ಯಾಕ್ ಬಗ್ಗೆ ಮತ್ತೆ ಟಾಕ್ ಎದ್ದಿದೆ. ಇದರ ಜೊತೆಗೆ ಹೆಣ್ಣುಮಕ್ಕಳ ಪರವಾಗಿ ಧ್ವನಿ ಎತ್ತೋ ರಮ್ತಾ ಈಗ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದೀಗ ನೆಟ್ಟಿಗರು ಏನಂತಿದಾರೆ..? ಗುಟ್ಟು ರಟ್ಟಾಗಿದೆ..
Troll Matter: ರಶ್ಮಿಕಾ ಬೆನ್ನಿಗೆ ನಿಂತ ರಮ್ಯಾ..! ಹೊತ್ತಿಕೊಂಡ ಬೆಂಕಿಗೆ ನೆಟ್ಟಿಗರ ಕಾಮೆಂಟ್ ಏನು?
ಒಂದ್ ಕಡೆ ರಮ್ಯಾ ಸಿನಿಮಾ ಕಮ್ ಬ್ಯಾಕ್ ಬಗ್ಗೆ ಮತ್ತೆ ಟಾಕ್ ಎದ್ದಿದೆ. ಇದರ ಜೊತೆಗೆ ಹೆಣ್ಣುಮಕ್ಕಳ ಪರವಾಗಿ ಧ್ವನಿ ಎತ್ತೋ ರಮ್ತಾ ಈಗ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದೀಗ ನೆಟ್ಟಿಗರು ಏನಂತಿದಾರೆ..? ಗುಟ್ಟು ರಟ್ಟಾಗಿದೆ..
ಟ್ರೋಲರ್ಸ್ ಕೈಗೆ ಕೆಂಡ ಇಟ್ಟ ರಮ್ಯಾರ ಚೆಂದದ ಫೋಟೋ ನೋಡಿ ಕೂಲ್ ಆಗಿ..!
ಸಾಫ್ಟ್ ಆಗಿರ್ತಾರೆ, ಅವರು ಅದಕ್ಕೆ ಏನೂ ಆಕ್ಷನ್ ತಗೊಳ್ಳೋದಿಲ್ಲ ಅನ್ನೋ ಕಾರಣಕ್ಕೆ.. ಆದರೆ, ಅದು ತಪ್ಪು, ಈ ಟ್ರೋಲ್ ಬಿಸಿನೆಸ್ ನಿಲ್ಲಬೇಕು, ಯಾರನ್ನೂ ಟ್ರೋಲ್ ಮಾಡ್ಬಾರ್ದು..
'ದಿ ಡೆವಿಲ್' ಸೆಕೆಂಡ್ ಶೆಡ್ಯೂಲ್ ಶುರು, ಮುಂದಿನವಾರ ದರ್ಶನ್ ಶೂಟಿಂಗ್‌ನಲ್ಲಿ ಭಾಗಿ!
ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇರುವುದರಿಂದ ಈ ಹಂತದಲ್ಲಿ ಬರೀ ಮಾತಿನ ಭಾಗದ ಚಿತ್ರೀಕರಣ ಮಾತ್ರ ಮಾಡಲಾಗುವುದು. ಸಾಹಸ ಸನ್ನಿವೇಶಗಳ ಚಿತ್ರೀಕರಣವಾಗಲಿ ಅಥವಾ ಬೇರೆ ಯಾವುದೇ ರಿಸ್ಕ್ ಇರುವ ಸನ್ನಿವೇಶಗಳ..
ಭಾರತಿಯನ್ನು ನಾನು ಮದುವೆ ಆಗುವಂತೆ ಮಾಡಿದ್ದು ರಾಜನ್-ನಾಗೇಂದ್ರ; ನಟ ವಿಷ್ಣುವರ್ಧನ್!
ನಟ ವಿಷ್ಣುವರ್ಧನ್ ಅವರು ನಟಿ ಭಾರತಿಯವರನ್ನು ಲವ್ ಮಾಡಿದ್ದು ಹೇಗೆ? ಅವರಿಬ್ಬರ ಲವ್‌ಗೆ ಕಾರಣವೇನು? ಬರೀ ಲವ್ ಅಲ್ಲ, ಮದುವೆ ಕೂಡ ಆಗಲು ಯಾರು ಕಾರಣ, ಎಂಬ ಸಂಗತಿ ಹಲವರಿಗೆ ಗೊತ್ತಿಲ್ಲ.. ಮಾಹಿತಿ ಇಲ್ಲಿದೆ, ನೋಡಿ..
ಅಬ್ಬಬ್ಬಾ..! ತಾಯಿ ಮುಂದೆ ಈಗ್ಲೇ ಸ್ಟೈಲಿಶ್ ಲುಕ್‌ನಲ್ಲಿ ಶಾಕ್ ಕೊಟ್ಟ ತೈಮೂರ್!
ಕರೀನಾ ಕಪೂರ್ ಇತ್ತೀಚೆಗೆ ಮಗ ತೈಮೂರ್ ಜೊತೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರು. ಬೀಜ್ ಬಣ್ಣದ ಟಾಪ್ ಮತ್ತು ಸ್ಕರ್ಟ್‌ನಲ್ಲಿ ಕರೀನಾ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಿದ್ದರು, ಅದರ ಫೋಟೋಗಳು ವೈರಲ್ ಆಗಿವೆ.
'ಛಾವಾ' ಎಫೆಕ್ಟ್: ಕೋಟೆಯನ್ನು ಅಗೆದು ಚಿನ್ನದ ನಿಧಿ ಹುಡುಕಿದ ಗ್ರಾಮಸ್ಥರು! ವಿಡಿಯೋ ವೈರಲ್
ಛಾವಾ ಚಿತ್ರವನ್ನು ವೀಕ್ಷಿಸಿದ ಕೆಲವು ಗ್ರಾಮಸ್ಥರು ಕೋಟೆಯ ಬಳಿ ಚಿನ್ನದ ನಿಧಿ ಸಿಗುತ್ತದೆ ಎನ್ನುವ ಕಾರಣಕ್ಕೆ ಎಲ್ಲಾ ಸಲಕರಣೆಗಳನ್ನು ತೆಗೆದು ಅಗೆದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ನನ್ನಂತ ಕೆಟ್ಟ ಎಂಪ್ಲಾಯಿ ಯಾರೂ ಇಲ್ಲ, ಕೈಗೆ 60 ಸಾವಿರ ಬರ್ತಿದ್ದಂತೆ ಕೆಲಸ ಬಿಡುವ ನಿರ್ಧಾರ ಮಾಡಿದೆ: ಸಪ್ತಮಿ ಗೌಡ
ಯಾಕೆ ಐಟಿ ಕೆಲಸ ಬಿಟ್ಟಿದ್ದು? ಎಷ್ಟು ಸಂಬಳ ಬರುತ್ತಿತ್ತು? ಸಪ್ತಮಿ ನಟನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಾಗ ಪೋಷಕರು ಏನ್ ಹೇಳಿದ್ರು? ಇಲ್ಲಿದೆ ಸಂಪೂರ್ಣ ಮಾಹಿತಿ.....
ಪೂರ್ತಿ ಓದಿನನಗೆ ಇಷ್ಟು ಹಣ ಕೊಡಿ ಅಂತ ಕೇಳುವ ಮಟ್ಟಕ್ಕೆ ನಾನು ಬೆಳೆದಿಲ್ಲ, ರಶ್ಮಿಕಾಗೆ ಅವರ ದಾರಿ ಗೊತ್ತು: ರಂಜನಿ ರಾಘವನ್
ನೆಗೆಟಿವ್ ಟ್ರೋಲ್, ಐರನ್ ಲೆಗ್ ಮತ್ತು ಹೆಣ್ಣು ಮಕ್ಕಳ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿದ ರಂಜನಿ ರಾಘವನ್. ರಶ್ಮಿಕಾ ಪರ ನಿಂತ ನಟಿಯರು....
ಪೂರ್ತಿ ಓದಿ'ದಿ ಡೆವಿಲ್' ಸೆಕೆಂಡ್ ಶೆಡ್ಯೂಲ್ ಶುರು, ಮುಂದಿನವಾರ ದರ್ಶನ್ ಶೂಟಿಂಗ್‌ನಲ್ಲಿ ಭಾಗಿ!
ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇರುವುದರಿಂದ ಈ ಹಂತದಲ್ಲಿ ಬರೀ ಮಾತಿನ ಭಾಗದ ಚಿತ್ರೀಕರಣ ಮಾತ್ರ ಮಾಡಲಾಗುವುದು. ಸಾಹಸ ಸನ್ನಿವೇಶಗಳ ಚಿತ್ರೀಕರಣವಾಗಲಿ ಅಥವಾ ಬೇರೆ ಯಾವುದೇ ರಿಸ್ಕ್ ಇರುವ ಸನ್ನಿವೇಶಗಳ..
ಪೂರ್ತಿ ಓದಿಟ್ರೋಲರ್ಸ್ ಕೈಗೆ ಕೆಂಡ ಇಟ್ಟ ರಮ್ಯಾರ ಚೆಂದದ ಫೋಟೋ ನೋಡಿ ಕೂಲ್ ಆಗಿ..!
ಸಾಫ್ಟ್ ಆಗಿರ್ತಾರೆ, ಅವರು ಅದಕ್ಕೆ ಏನೂ ಆಕ್ಷನ್ ತಗೊಳ್ಳೋದಿಲ್ಲ ಅನ್ನೋ ಕಾರಣಕ್ಕೆ.. ಆದರೆ, ಅದು ತಪ್ಪು, ಈ ಟ್ರೋಲ್ ಬಿಸಿನೆಸ್ ನಿಲ್ಲಬೇಕು, ಯಾರನ್ನೂ ಟ್ರೋಲ್ ಮಾಡ್ಬಾರ್ದು..
ಪೂರ್ತಿ ಓದಿಹಳೆ ಫಾರ್ಮುಲಾಗೆ ವಾಪಸ್ಸಾದ ಸೂರ್ಯ, ಅಭಿಮಾನಿಗಳಿಗೆ ಡಬಲ್ ಧಮಾಕ!
ಸೂರ್ಯ ಅವರ 45ನೇ ಸಿನಿಮಾದಲ್ಲಿ ಹಳೆ ಫಾರ್ಮುಲಾಗೆ ಮರಳಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳು ಡಬಲ್ ಸಂಭ್ರಮದಲ್ಲಿದ್ದಾರೆ.
ಪೂರ್ತಿ ಓದಿMystery Thriller OTT: ಕೊನೆ 10 ನಿಮಿಷದ ಕ್ಲೈಮ್ಯಾಕ್ಸ್‌ಗಾಗಿಯೇ ಮಲಯಾಳಂನ ಈ ಸಿನಿಮಾ ನೋಡಬೇಕು
ಮಲಯಾಳಂನ 2 ಗಂಟೆ 23 ನಿಮಿಷದ ಸಿನಿಮಾವು ಓಟಿಟಿಯಲ್ಲಿ ಸದ್ದು ಮಾಡುತ್ತಿದೆ. ನಜ್ರಿಯಾ ನಜೀಮ್ ಮತ್ತು ಬಸಿಲ್ ಜೋಸೆಫ್ ನಟನೆಯ ಈ ಥ್ರಿಲ್ಲರ್ ಕಥೆಯ ಕೊನೆಯ 10 ನಿಮಿಷ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ.
ಪೂರ್ತಿ ಓದಿTroll Matter: ರಶ್ಮಿಕಾ ಬೆನ್ನಿಗೆ ನಿಂತ ರಮ್ಯಾ..! ಹೊತ್ತಿಕೊಂಡ ಬೆಂಕಿಗೆ ನೆಟ್ಟಿಗರ ಕಾಮೆಂಟ್ ಏನು?
ಒಂದ್ ಕಡೆ ರಮ್ಯಾ ಸಿನಿಮಾ ಕಮ್ ಬ್ಯಾಕ್ ಬಗ್ಗೆ ಮತ್ತೆ ಟಾಕ್ ಎದ್ದಿದೆ. ಇದರ ಜೊತೆಗೆ ಹೆಣ್ಣುಮಕ್ಕಳ ಪರವಾಗಿ ಧ್ವನಿ ಎತ್ತೋ ರಮ್ತಾ ಈಗ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದೀಗ ನೆಟ್ಟಿಗರು ಏನಂತಿದಾರೆ..? ಗುಟ್ಟು ರಟ್ಟಾಗಿದೆ..
ಪೂರ್ತಿ ಓದಿನೆಟ್ಟಿಗರ ಕಮೆಂಟ್ಸ್ ನೋಡಿ ಸ್ಟೋರಿ ಬರೆದ್ರು: ಅಣ್ಣಯ್ಯ ಸೀರಿಯಲ್ನ ಕುತೂಹಲದ ಮಾಹಿತಿ ಹೇಳಿದ ಗುಂಡಮ್ಮಾ
ಅಣ್ಣಯ್ಯ ಸೀರಿಯಲ್ ಗುಂಡಮ್ಮಾ ಉರ್ಫ್ ಅಪೇಕ್ಷಾ ಶ್ರೀನಾಥ್ ಅವರು ಧಾರಾವಾಹಿಯಲ್ಲಿ ತಮ್ಮ ಮದುವೆ ನಡೆದ ಬಗ್ಗೆ ನಡೆದ ಘಟನೆಯನ್ನು ತಿಳಿಸಿದ್ದಾರೆ. ಅವರು ಹೇಳಿದ್ದೇನು?
2ನೇ ಮದ್ವೆ ಆಗೋ ಆಲೋಚನೆ ಬಂದಿದ್ದು ಸುಳ್ಳುಲ್ಲ, ಆ ವ್ಯಕ್ತಿ ಸರಿ ಅಂದ್ರೆ ಚಿರು ಒಪ್ಪಿಗೆ ಕೊಡ್ತಾನೆ: ಮೇಘನಾ ರಾಜ್
ಮೇಘನಾ ರಾಜ್ ಮುಂದೆ ಜೀವನದ ಬಗ್ಗೆ ಪ್ರಶ್ನೆ ಮಾಡುವವರಿಗೆ ಸ್ಪಷ್ಟವಾಗಿ ಕ್ಲಾರಿಟಿ ಕೊಟ್ಟಿದ್ದಾರೆ. ರಾಯನ್ ರಾಜ್‌ಗೆ ತಂದೆ ಅಗತ್ಯವಿದ್ಯಾ ಎಂದಿದ್ದಕ್ಕೆ ಉತ್ತರ ಇಲ್ಲಿದೆ.....
ಪೂರ್ತಿ ಓದಿಅಕ್ಕಾ, ದಯವಿಟ್ಟು ಹೀಗೆ ಫೋಟೋಶೂಟ್ ಮಾಡಿಸಬೇಡಿ; ಪಾರುಗೆ ಫ್ಯಾನ್ಸ್ ಮನವಿ; ವೈರಲ್ ಫೋಟೋ ನೋಡಿ
Serial Actress Nisha Ravikrishnan: ಕಿರುತೆರೆ ಕಲಾವಿದೆ ನಿಶಾ ರವಿಕೃಷ್ಣನ್ ಅವರ ಫೋಟೋಶೂಟ್ ವೈರಲ್ ಆಗಿದೆ. ಸೀರೆಯಲ್ಲಿ ನೋಡಿದ ಅಭಿಮಾನಿಯೊಬ್ಬರು, ಹೀಗೆ ಫೋಟೋಶೂಟ್ ಮಾಡಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಪೂರ್ತಿ ಓದಿಹಿಂದೊಂದು, ,ಮುಂದೊಂದು; ಸೋನಂ ಕಪೂರ್ ಫ್ಯಾಶನ್‌ಗೆ ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕಪ್ಪಾ ಎಂದ ನೆಟ್ಟಿಗರು!
ಸೋನಂ ಕಪೂರ್ ಅವರ ವಿಚಿತ್ರ ಫ್ಯಾಷನ್ ಆಯ್ಕೆಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತವೆ. ಇತ್ತೀಚೆಗೆ ಅವರು ಧರಿಸಿದ್ದ ವಿನ್ಯಾಸ ಮತ್ತು ಆಭರಣಗಳು ನೆಟ್ಟಿಗರ ಗಮನ ಸೆಳೆದಿದ್ದು, ಅವರ ವಿಭಿನ್ನ ಶೈಲಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪೂರ್ತಿ ಓದಿದುಡ್ಡು ಕೊಡ್ತಾರೆ ಎಂತ ಪ್ರಮೋಷನ್ ಮಾಡೋಕೆ ಆಗಲ್ಲ, ಇದುವರೆಗೂ ಕೆಟ್ಟ ಪದ ಬಳಸಿಲ್ಲ: ಧನರಾಜ್
ಸೋಷಿಯಲ್ ಮೀಡಿಯಾದಿಂದ ಜೀವನ ಕಟ್ಟಿಕೊಂಡ ಧನರಾಜ್. ಯಾಕೆ ಕೆಟ್ಟ ಪದ ಬಳಸಲ್ಲ, ದುಡ್ಡು ಕೊಟ್ಟರೂ ಕೆಲವೊಂದು ಪ್ರಚಾರ ಮಾಡಲ್ಲ ಎಂದು ಇಲ್ಲಿ ಹೇಳಿಕೊಂಡಿದ್ದಾರೆ.
ಪೂರ್ತಿ ಓದಿ