09:30 PM (IST) Mar 19

'ನಿಮ್ಮ ಅನುಮತಿ ನನಗೆ ಬೇಡ' ಎಂದು ಬೋಲ್ಡ್‌ ಫೋಟೋ ಶೇರ್‌ ಮಾಡಿದ ಕನ್ನಡ ಬಿಗ್‌ ಬಾಸ್‌ ಇಶಾನಿ!

'ಬಿಗ್‌ ಬಾಸ್‌ ಕನ್ನಡ ಸೀಸನ್‌ 10' ಶೋ ಇಶಾನಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಬೋಲ್ಡ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಪೂರ್ತಿ ಓದಿ
09:08 PM (IST) Mar 19

ಏನ್ರೋ ಇದು..! ಶ್ರೀಲಂಕಾದಲ್ಲಿ ʼಲಕ್ಷ್ಮೀ ನಿವಾಸʼ ಧಾರಾವಾಹಿ ಟೀಂ! ಹನಿಮೂನ್‌ಗೋ, ಸಾಂಸ್ಕೃತಿಕ ಕೇಂದ್ರಕ್ಕೋ?

'ಲಕ್ಷ್ಮೀ ನಿವಾಸ' ಧಾರಾವಾಹಿ ಕಲಾವಿದರು ಶ್ರೀಲಂಕಾಕ್ಕೆ ತೆರಳಿದ್ದಾರೆ. ಅಲ್ಲಿನ ಫೋಟೋಗಳು ಹೀಗಿವೆ! 

ಪೂರ್ತಿ ಓದಿ
07:51 PM (IST) Mar 19

ಶರ್ಮಿಳಾ ಮಾಂಡ್ರೆ ಕಲರ್‌ಫುಲ್ ಫೋಟೋಸ್.. ದರ್ಶನ್‌ 'ಡೆವಿಲ್‌' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ!

ನಟಿ ಶರ್ಮಿಳಾ ಮಾಂಡ್ರೆ ಅವರು ಇದೀಗ ದರ್ಶನ್ ನಟನೆಯ ಮುಂಬರುವ ಕನ್ನಡದ 'ಡೆವಿಲ್' ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ವಾರ ಮೈಸೂರಿನಲ್ಲಿ ನಡೆದ ದಿ ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ...

ಪೂರ್ತಿ ಓದಿ
06:28 PM (IST) Mar 19

ಕನ್ನಡ ಸಿನಿಮಾ ಓಡ್ತಿಲ್ಲ, ಥೇಟರ್​ಗೆ ಜನ ಬರ್ತಿಲ್ಲ ಅಂತಿರೋ ಇಂಡಸ್ಟ್ರಿಯವರಿಗೆ ರವಿಚಂದ್ರನ್ ಹೇಗೆ ಚಾಟಿ ಬೀಸಿದ್ರು ನೋಡಿ!

ಕನ್ನಡ ಸಿನಿಮಾಗಳು ಓಡ್ತಿಲ್ಲ, ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲ ಎಂದೆಲ್ಲಾ ನೋವು ತೋಡಿಕೊಳ್ತಿರೋ ಸಿನಿ ಇಂಡಸ್ಟ್ರಿಯವರಿಗೆ ಕ್ರೇಜಿ ಸ್ಟಾರ್​ ರವಿಚಂದ್ರನ್​ ಹೇಳಿದ್ದೇನು? 

ಪೂರ್ತಿ ಓದಿ
05:53 PM (IST) Mar 19

ಮೋಹನ್ ಬಾಬುಗೆ ಮಗ ಮನೋಜ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದು ಹೇಗೆ? ಇಲ್ನೋಡಿ..!

ಮಂಚು ಮೋಹನ್ ಬಾಬು, ವಿಷ್ಣು ಜೊತೆ ಮನೋಜ್ ಜಗಳ ಆಡ್ತಿದ್ದಾನೆ ಅಂತ ಗೊತ್ತಿದೆ. ಆದ್ರೆ ಮೋಹನ್‌ ಬಾಬು ಬರ್ತ್‌ಡೇಗೆ ಮನೋಜ್ ಹಾಕಿರೋ ಪೋಸ್ಟ್ ಸಖತ್ ವೈರಲ್ ಆಗಿದೆ.

ಪೂರ್ತಿ ಓದಿ
05:51 PM (IST) Mar 19

ಮೊಂಡ, ಜಿಪುಣ ಸಂತೋಷ್‌ನ ಬೆವರಿಳಿಸಿದ ಶ್ರೀನಿವಾಸ್; ಶಾಲ್‌ನಲ್ಲಿ ಮುಚ್ಚಿ ಹೊಡೆಯೋದು ಅಂದ್ರೆ ಇದೇ ಅಂತೆ!

Lakshmi Nivasa: ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ, ಕೆಲಸವಿಲ್ಲದೆ ಇರುವ ಶ್ರೀನಿವಾಸ್‌ಗೆ ಸಂತೋಷ್ ವ್ಯಂಗ್ಯವಾಡುತ್ತಾನೆ. ಅದಕ್ಕೆ ಶ್ರೀನಿವಾಸ್ ಮಾತಿನಿಂದಲೇ ತಕ್ಕ ಉತ್ತರ ನೀಡುತ್ತಾರೆ. ವೀಣಾ ಕೂಡಾ ಮಾವನ ಪರವಾಗಿ ಮಾತನಾಡುತ್ತಾ ಗಂಡನಿಗೆ ಬುದ್ಧಿ ಹೇಳುತ್ತಾಳೆ.

ಪೂರ್ತಿ ಓದಿ
05:26 PM (IST) Mar 19

ಸಾರಾ ಅಲಿ ಖಾನ್ ಈ ಡ್ರೆಸ್‌ನಲ್ಲಿ ಮ್ಯಾಜಿಕ್ ಮಾಡಿದ್ರು, ಫೋಟೋಸ್ ನೋಡಿ ಜನ ಬಾರ್ಬಿ ಡಾಲ್ ಅಂದ್ರು!

Sara Ali Khan Spotted: ಸಾರಾ ಅಲಿ ಖಾನ್ ಪರ್ಪಲ್ ಡ್ರೆಸ್‌ನಲ್ಲಿ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ, ಅಭಿಮಾನಿಗಳು ಹೊಗಳುತ್ತಿದ್ದಾರೆ. ಹಾಗಾದರೆ ಅವರ ಫೋಟೋಗಳನ್ನು ನೋಡೋಣ..

ಪೂರ್ತಿ ಓದಿ
05:09 PM (IST) Mar 19

ಬೆಂಗಳೂರಲ್ಲಿ ಗಣೇಶ್ ಆಚಾರ್ಯ ಪ್ರತ್ಯಕ್ಷ...'ಕಿಸ್‌ ಕಿಸ್‌ ಕಿಸ್ಸಿಕ್‌ʼ ಅಂತ ಪ್ರಚಾರ ಮಾಡ್ತಿರೋದ್ಯಾಕೆ?

'ನಾನು ದಕ್ಷಿಣದವನು. ನಾನು ದಕ್ಷಿಣ ಭಾರತದ ಎಲ್ಲಾ ಭಾಷೆಯನ್ನು ಇಷ್ಟಪಡುತ್ತೇನೆ. ನಾನು ಕನ್ನಡದ ಸಾಕಷ್ಟು ಚಿತ್ರಗಳಿಗೆ ನೃತ್ಯ ಸಂಯೋಜಿಸಿದ್ದೇನೆ. ದರ್ಶನ್, ಕಿಚ್ಚ, ಯಶ್ ಚಿತ್ರಗಳಿಗೆ ಕೆಲಸ‌ ಮಾಡಿದ್ದೇನೆ. ನಾನು ಬಾಲಿವುಡ್ ಕೊರಿಯೋಗ್ರಾಫರ್..

ಪೂರ್ತಿ ಓದಿ
04:48 PM (IST) Mar 19

ನೀವು ನಿಮ್ಮನೆ ನೋಡ್ಕೊಳ್ಳಿ.. ನಾವು ನಮ್ಮನೆ ನೋಡ್ಕೋತೀವಿ.. ಹೀಗಂದಿದ್ಯಾಕೆ ಕಿಚ್ಚ ಸುದೀಪ್?

ಊರವ್ರೆಲ್ಲಾ ನಮ್ ಊರು ಚೆನ್ನಾಗಿರ್ಬೇಕು ಅಂತ ನೋಡ್ಕೊಂಡ್ರೆ ನಮ್ಮ ರಾಜ್ಯ ಚೆನ್ನಾಗಿರುತ್ತೆ.. ಸೇಮ್ ಥಿಂಗ್ ಗೋಸ್‌ ಟು ದ ಕಂಟ್ರಿ.. 'ಫಸ್ಟ್ ಆಫ್ ಆಲ್ ನಮ್ಮನ್ನ ನಾವು ಚೆನ್ನಾಗಿ ನೋಡ್ಕೊಳ್ಳೋಣ.. ಅದ್ರಿಂದ ಎಲ್ಲಾನೂ ಸರಿಹೋಗುತ್ತೆ...

ಪೂರ್ತಿ ಓದಿ
04:42 PM (IST) Mar 19

ಆ್ಯಂಕರ್​ ಅನುಪಮಾ ಗೌಡ ಹುಟ್ಟುಹಬ್ಬ: ಸಾವಿನ ಹಾದಿ ಹಿಡಿದು ಸಾಧನೆಯ ಶಿಖರವೇರಿದ ನಟಿಯ ಜೀವನ ಗಾಥೆ...

ಆ್ಯಂಕರ್​ ಅನುಪಮಾ ಗೌಡ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಲರ್ಸ್​ ಕನ್ನಡ ವಿಶೇಷ ವಿಡಿಯೋ ಮೂಲಕ ನಟಿಗೆ ವಿಷ್​ ಮಾಡಿದೆ. ಇದೇ ವೇಳೆ ಇವರ ಬದುಕಿನ ಪಯಣದ ಬಗ್ಗೆ ಇಲ್ಲಿದೆ ವಿವರ...

ಪೂರ್ತಿ ಓದಿ
04:33 PM (IST) Mar 19

'ಧಿಮಾಕು' ಮಾಡ್ಕೊಂಡು ಸಾಲಗಾರನಾದೆ, ಭಿಕ್ಷುಕನಾದೆ: 'ಮನೆಯೊಂದು ಮೂರು ಬಾಗಿಲು' ನಟ ನವೀನ್‌ ಕೃಷ್ಣ ರಿಯಲ್‌ ಕಥೆ!

ಕನ್ನಡ ಚಿತ್ರರಂಗದಲ್ಲಿ ನವೀನ್‌ ಕೃಷ್ಣ ಅವರು ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅವರು ‘ಧಿಮಾಕು’ ಮಾಡಿ ಸಾಲಗಾರನಾದ ಕಥೆ ಅನೇಕರಿಗೆ ಗೊತ್ತಿರಲಿಕ್ಕಿಲ್ಲ! 

ಪೂರ್ತಿ ಓದಿ
04:03 PM (IST) Mar 19

ನಂಗೆ 3 ಮಕ್ಕಳು ಬೇಕು, ತಿರುಪತಿಯಲ್ಲಿ ಮದ್ವೆ ಮಾಡ್ಕೊಂಡು ದಿನ ಬಾಳೆಎಲೆ ಊಟ ಮಾಡ್ತೀನಿ: ಜಾನ್ವಿ ಕಪೂರ್

ತಿರುಪತಿಯಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ ಶ್ರೀದೇವಿ ಪುತ್ರಿ. ದಿನವೂ ಬಾಳೆಎಲೆ ಊಟ ಮಾಡುವ ಆಸೆ ಅಂತಿದ್ದಾರೆ. 

ಪೂರ್ತಿ ಓದಿ
03:47 PM (IST) Mar 19

ಆಟೋದಲ್ಲಿ ವಿಚಿತ್ರವಾಗಿ ಕುಳಿತ ಚೈತ್ರಾ ಆಚಾರ್; ಅಣ್ಣನ ಸೆನ್ಸೇಷನ್ ನೋಡ್ಬೇಕು...

ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರವಾಗಿ ಕುಳಿತಿರುವ ಫೋಟೋ ಹಂಚಿಕೊಂಡ ಚೈತ್ರಾ. ಕಾಮೆಂಟ್‌ ಪೂರ್ತಿ ಆಟೋ ಅಣ್ಣನ ಚಿಂತೆ. 

ಪೂರ್ತಿ ಓದಿ
03:33 PM (IST) Mar 19

'ನಲ್ಲ' ಹೀರೋಯಿನ್‌ ಸಂಗೀತಾ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದ ಸ್ವಂತ ತಾಯಿ! ಈ ದುರ್ಘಟನೆ ಗೊತ್ತಾ?

ಕಿಚ್ಚ ಸುದೀಪ್‌ ನಟನೆಯ ‘ನಲ್ಲ’ ಸಿನಿಮಾ ಹೀರೋಯಿನ್‌ ವಿರುದ್ಧವೇ ಸ್ವಂತ ತಾಯಿ ದೂರು ನೀಡಿದ ವಿಷಯ ಗೊತ್ತಿದೆಯಾ? 

ಪೂರ್ತಿ ಓದಿ
03:28 PM (IST) Mar 19

ಸನಮ್ ತೇರಿ ಕಸಮ್ ಇಷ್ಟವಾಯ್ತಾ? ಹಾಗಿದ್ರೆ ನೀವು ನೋಡಲೇಬೇಕಾದ 5 ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾಗಳು

ಸನಮ್ ತೇರಿ ಕಸಮ್ ಇಷ್ಟಪಟ್ಟವರಿಗೆ, ಇಲ್ಲಿವೆ 5 ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾಗಳು. ಈ ಸಿನಿಮಾಗಳನ್ನು ನೋಡಿದಾಗ ಪ್ರೀತಿಯ ಭಾವನೆಗಳು ಅರಳುತ್ತವೆ,

ಪೂರ್ತಿ ಓದಿ
02:57 PM (IST) Mar 19

ಚಿತ್ರರಂಗಕ್ಕೆ ಬಂದ ಶುರುವಿನಲ್ಲಿ ಅಣ್ಣಾವ್ರು ಅಭಿಮಾನಿಗಳಿಗೆ ಹೇಳಿದ್ದೇನು? ಬಳಿಕ ಹೇಳಿದ್ದೇನು?!..ಎರಡೂ ಇಲ್ಲಿದೆ..

ವೃತ್ತಿ ರಂಗಭೂಮಿ ಹಿನ್ನೆಲೆಯಿಂದ ಬಂದ ಡಾ ರಾಜ್‌ಕುಮಾರ್ ಅವರು ಅಂದು ಆಗಷ್ಟೇ ಸಿನಿಮಾ ನಟರಾಗಿ ಗುರುತಿಸಿಕೊಂಡಿದ್ದರು. ಬೇಡರ ಕಣ್ಣಪ್ಪ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಜೊತೆಗೆ, ಬಂಗಾರದ ಮನುಷ್ಯ.. ಗುಟ್ಟು ರಟ್ಟಾಗಿದೆ ನೋಡಿ.. 

ಪೂರ್ತಿ ಓದಿ
02:53 PM (IST) Mar 19

ಎಷ್ಟೇ ದೊಡ್ಡ ಸ್ಟಾರ್ ಡ್ಯಾನ್ಸ್ ಮಾಡ್ತಿದ್ರು ನಿಮ್ಮ ಹಾಡಾ ಎಂದು ಮಗಳು ಕೇಳ್ತಾಳೆ: ಆಲಿಯಾ ಭಟ್

ರಾಹಾ ಹಿಂದಿ ಸಿನಿಮಾಗಳನ್ನು ನೋಡುತ್ತಾಳಾ? ತಂದೆ ತಾಯಿ ಸಿನಿಮಾವನ್ನು ಗೆಸ್ ಮಾಡ್ತಾಳಾ? ಇಲ್ಲಿದೆ ನೋಡಿ ಫುಲ್ ಉತ್ತರ.... 

ಪೂರ್ತಿ ಓದಿ
02:43 PM (IST) Mar 19

ವಯಸ್ಸು 30 ಆಗಲೀ, 40 ಆಗಲೀ! Age Reverse ಮಾಡ್ಕೊಂಡ ಕನ್ನಡದ ನಟಿಯರು!

ಕನ್ನಡದ ಕೆಲ ನಟಿಯರು ವಯಸ್ಸು 40 ದಾಟಿದರೂ ಕೂಡ ಇನ್ನು ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ. ಅವರು ಯಾರು? ಯಾರು? 

ಪೂರ್ತಿ ಓದಿ
02:31 PM (IST) Mar 19

ಲಾಂಗ್‌ ಹಿಡಿದು ರೀಲ್ಸ್‌ ಮಾಡಿದ ಬಿಗ್‌ ಬಾಸ್‌ ರಜತ್‌, ವಿನಯ್‌ ಗೌಡ; ಇವರ ಮೇಲೆ ಕೇಸ್‌ ಯಾಕಿಲ್ಲ?

ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಮಚ್ಚು, ಲಾಂಗ್ ಹಿಡಿದು ಪೋಸ್ ನೀಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಅವರ ರೀಲ್ಸ್ ವಿವಾದಕ್ಕೆ ಕಾರಣವಾಗಿದೆ. ಪೊಲೀಸರು ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಜನರಿಗೆ ಬೇರೆ ಬೇರೆ ಕಾನೂನು ಮಾಡದೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ಪೂರ್ತಿ ಓದಿ
01:59 PM (IST) Mar 19

ಪಬ್ಲಿಕ್ ಪ್ಲೇಸ್‌ನಲ್ಲಿಯೇ ಹೆಂಡ್ತಿಯ ಬ್ಯಾಕ್ ನೋಡಿ ವಾವ್ ಎಂದ ಕೃಷ್ಣ ಅಭಿಷೇಕ್; ನಿಮಗೆ ನಾಚಿಕೆ ಆಗಲ್ವಾ? ನೆಟ್ಟಿಗರ ಕ್ಲಾಸ್

ಹಾಸ್ಯ ಕಲಾವಿದ ಕೃಷ್ಣ ಅಭಿಷೇಕ್ ಸಾರ್ವಜನಿಕವಾಗಿ ಪತ್ನಿ ಕಶ್ಮೇರಾ ಶಾ ಅವರ ಬಗ್ಗೆ ಕಣ್ಸನ್ನೆ ಮಾಡಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ