ನಟಿ ನವ್ಯಾ ನಾಯರ್ ಅವರು ಗುರುವಾಯೂರು ಉತ್ಸವದಲ್ಲಿ ನೃತ್ಯ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ನೃತ್ಯದ ಕೊನೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ, ಮತ್ತು ಅಜ್ಜಿಯೊಬ್ಬರು ವೇದಿಕೆಗೆ ಬಂದು ಅವರನ್ನು ಸಮಾಧಾನಪಡಿಸಿದ ವಿಡಿಯೋ ವೈರಲ್ ಆಗಿದೆ.
ಪೂರ್ತಿ ಓದಿ- Home
- Entertainment
- Kannada Entertainment Live: ಕನ್ನಡದಿಂದ ನಾಪತ್ತೆಯಾಗಿದ್ದ ನಟಿ ನವ್ಯಾ ನಾಯರ್ ದೇವಸ್ಥಾನದಲ್ಲಿ ಡ್ಯಾನ್ಸ್; ಗಳಗಳನೇ ಕಣ್ಣೀರಿಟ್ಟ ಅಜ್ಜಿ!
Kannada Entertainment Live: ಕನ್ನಡದಿಂದ ನಾಪತ್ತೆಯಾಗಿದ್ದ ನಟಿ ನವ್ಯಾ ನಾಯರ್ ದೇವಸ್ಥಾನದಲ್ಲಿ ಡ್ಯಾನ್ಸ್; ಗಳಗಳನೇ ಕಣ್ಣೀರಿಟ್ಟ ಅಜ್ಜಿ!

ಬೆಂಗಳೂರು: ಕನ್ನಡ ಸಿನಿಮಾ ಅಂಗಳದಲ್ಲಿ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಬಾಲಿವುಡ್ ಚಿತ್ರಗಳು ಮರು ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿವೆ. ಅದೇ ರೀತಿ ಕನ್ನಡದ ಸೂಪರ್ ಹಿಟ್ ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ. ಉಪೇಂದ್ರ ನಿರ್ದೇಶನ, ಶಿವರಾಜ್ಕುಮಾರ್ ನಟನೆ ಹಾಗೂ ಪಾರ್ವತಮ್ಮ ರಾಜ್ಕುಮಾರ್ ನಿರ್ಮಾಣದ 'ಓಂ' ಚಿತ್ರ ಹಲವು ಬಾರಿ ಮರು ಬಿಡುಗಡೆಯಾಗಿದೆ. ಇದೀಗ ಪುನೀತ್ ರಾಜ್ಕುಮಾರ್ ಅಭಿನಯದ ಅಪ್ಪು ರಿಲೀಸ್ ಆಗಿದೆ. ಇತ್ತೀಚೆಗಷ್ಟೇ ನವಗ್ರಹ, ಕರಿಯ, ನನ್ನ ಪ್ರೀತಿಯ ರಾಮು ಮತ್ತು ಉಪೇಂದ್ರ ರೀ ರಿಲೀಸ್ ಆಗಿವೆ. ಮತ್ತೊಂದೆಡೆ ಕನ್ನಡ ಕಿರುತೆರೆಯ ಧಾರಾವಾಹಿಗಳಲ್ಲಿ ಹೊಸ ತಿರುವುಗಳು ಕಂಡು ಬರುತ್ತಿವೆ. ಅಣ್ಣಯ್ಯ ಸೀರಿಯಲ್ನಲ್ಲಿ ಹರಾಜು ಆಗ್ತಿದ್ದ ಮನೆಯನ್ನು ಪಾರು ಉಳಿಸಿಕೊಂಡಿದ್ದಾಳೆ. ತುಳಸಿ ಹೆತ್ತ ಮಗುವನ್ನು ಸೊಸೆ ಪೂರ್ಣಿ ಮಡಿಲಿಗೆ ಹಾಕಿದ್ದಾಳೆ. ಭೂಮಿಕಾ ಆರೈಕೆಯಲ್ಲಿ ಗೌತಮ್ ಬ್ಯುಸಿಯಾಗಿದ್ದಾನೆ. ವಧು ಸೀರಿಯಲ್ನಲ್ಲಿ ಮಹತ್ವದ ಬೆಳವಣಿಗೆ ಪಡೆದುಕೊಂಡಿದೆ.
ಕನ್ನಡದಿಂದ ನಾಪತ್ತೆಯಾಗಿದ್ದ ನಟಿ ನವ್ಯಾ ನಾಯರ್ ದೇವಸ್ಥಾನದಲ್ಲಿ ಡ್ಯಾನ್ಸ್; ಗಳಗಳನೇ ಕಣ್ಣೀರಿಟ್ಟ ಅಜ್ಜಿ!
ಗಂಡ ಮತ್ತೊಂದು ಮದ್ವೆಗೆ ಸಿದ್ಧನಾಗಿದ್ರೆ ಇಲ್ಲಿ ರೀಲ್ಸ್ ಮಾಡ್ತಿದ್ದೀರಾ? ನಟಿ ಸಂಜನಾ ಕಾಲೆಳೀತಿರೋ ನೆಟ್ಟಿಗರು
ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸ್ನೇಹಾ ಅರ್ಥಾತ್ ಸಂಜನಾ ಬುರ್ಲಿ ಅವರು ರೀಲ್ಸ್ ಮಾಡಿದ್ದು, ನೆಟ್ಟಿಗರು ತರ್ಲೆ ಕಮೆಂಟ್ ಮಾಡುತ್ತಿದ್ದಾರೆ. ಅವರು ಹೇಳ್ತಿರೋದೇನು?
ಕೈಮೇಲೆ ಹಾಕಿರೋ ಟ್ಯಾಟೂ ರಹಸ್ಯ ಬಿಚ್ಚಿಡುತ್ತಲೇ ಮಕ್ಕಳ ಬಗ್ಗೆಯೂ ರಿವೀಲ್ ಮಾಡಿದ ಬಿಗ್ಬಾಸ್ ನಮ್ರತಾ ಗೌಡ
ಬಿಗ್ಬಾಸ್ ಖ್ಯಾತಿಯ ನಮ್ರತಾ ಗೌಡ ಅವರು ತಮ್ಮ ಕೈಮೇಲೆ ಹಾಕಿಸಿಕೊಂಡಿರುವ ಟ್ಯಾಟೂ ಕುರಿತು ವಿವರಿಸುತ್ತಲೇ ತಮ್ಮ ಮಕ್ಕಳು, ಮೊಮ್ಮಕ್ಕಳ ಬಗ್ಗೆಯೂ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ರಜನೀಕಾಂತ್ ಹೇಳಿದ ಆ ಕಥೆ ಕೇಳಿ ಯಶಸ್ಸಿನತ್ತ ಹೆಜ್ಜೆ ಹಾಕಿದ ಸೃಜನ್ ಲೋಕೇಶ್; ವಿಡಿಯೋ ವೈರಲ್!
ಇತ್ತೀಚೆಗೆ ನಿರೂಪಕ ಸೃಜನ್ ಲೋಕೇಶ್ ಅವರು ರಜನೀಕಾಂತ್ ಹೇಳಿದ ಕಥೆಯನ್ನು ಹೇಳಿದ್ದಾರೆ. ಈ ಕಥೆ ಅವರಿಗೆ ತುಂಬ ಇಷ್ಟ ಅಂತೆ.
ಪೂರ್ತಿ ಓದಿಮೂರು ವಿಚ್ಛೇದನದ ಬಳಿಕ 18 ವರ್ಷ ಚಿಕ್ಕವಳನ್ನು ಮದುವೆಯಾದ ಪ್ರಖ್ಯಾತ ನಟ, ಕನ್ನಡದಲ್ಲೂ ಈತ ಫೇಮಸ್!
ಮಲಯಾಳಂ ನಟ ಬಾಲಾ 42ನೇ ವಯಸ್ಸಿನಲ್ಲಿ 24 ವರ್ಷದ ಕೋಕಿಲಾ ಎಂಬುವರನ್ನು ನಾಲ್ಕನೇ ಬಾರಿಗೆ ವಿವಾಹವಾಗಿದ್ದಾರೆ. ಈ ಹಿಂದೆ ಮೂರು ಮದುವೆಯಾಗಿದ್ದ ಬಾಲಾ, ಕೊನೆಗೂ ತಮ್ಮ ಸಂಬಂಧಿ ಕೋಕಿಲಾಳಲ್ಲಿ ಪ್ರೀತಿ ಕಂಡುಕೊಂಡಿದ್ದಾರೆ.
ಪೂರ್ತಿ ಓದಿಶಾರುಖ್ರನ್ನು ಹಿಂದಿಕ್ಕಿ 82ನೇ ವಯಸ್ಸಲ್ಲಿ ಟಾಪ್-1 ಸ್ಥಾನಕ್ಕೇರಿದ ಅಮಿತಾಭ್: ಕುತೂಹಲದ ಮಾಹಿತಿ ಇಲ್ಲಿದೆ...
82ರ ಹರೆಯದಲ್ಲಿರುವ ನಟ ಅಮಿತಾಭ್ ಬಚ್ಚನ್ ಅವರು ಶಾರುಖ್ ಖಾನ್ರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದ್ದಾರೆ. ಏನಿದು ವಿಷಯ?
ಬೆಚ್ಚಿಬಿದ್ದ ಕಿರುತೆರೆ; ಆ ಐವರ ಕೆಲಸಕ್ಕೆ ಯಾಮಾರಿದ ಸೀರಿಯಲ್ ನಟ, ನಟಿಯರು!
ಸಾಮಾನ್ಯ ಜನರು ಒಂದೇ ಅಲ್ಲ, ಕಲಾವಿದರು ಕೂಡ ಸಾಕಷ್ಟು ಬಾರಿ ಮೋಸ ಹೋಗುತ್ತಾರೆ. ಅಂತೆಯೇ ಈಗ ಕಿರುತೆರೆಯ ಸ್ಟಾರ್ ನಟ, ನಟಿಯರು ಮೋಸ ಹೋಗಿದ್ದಾರೆ.
ಜಿಮ್ ಮುಗಿಯುತ್ತಿದ್ದಂತೆ ಭೇಟಿ ಮಾಡಲು ಬರುತ್ತಿದ್ದರು, ಕುಣಿದು ಕುಪ್ಪಳಿಸಿದ್ದೀನಿ; ಅಪ್ಪು ಬಗ್ಗೆ ಜೈ ಜಗದೀಶ್ ಪುತ್ರಿ ಪೋಸ್ಟ್
ಅಪ್ಪು ಹುಟ್ಟುಹಬ್ಬದಂತೆ ಮನೆಗೆ ತೆರೆಳಿದ ಹಳೆ ಫೋಟೋಗಳನ್ನು ಮತ್ತೆ ಹಂಚಿಕೊಂಡ ಜೈ ಜಗದೀಶ್ ಪುತ್ರಿ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್.
ಪೂರ್ತಿ ಓದಿಬಾಡಿ ಶೇವಿಂಗ್ ಹೇಗೆ ಮಾಡ್ಬೇಕು? ವಿಡಿಯೋ ಮಾಡಿ ಮಾಹಿತಿ ನೀಡಿದ್ದಾರೆ ನಟಿ ಅದಿತಿ ಪ್ರಭುದೇವ
ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಅವರು ಶೇವಿಂಗ್ ಹೇಗೆ ಮಾಡಬೇಕು ಎನ್ನುವ ವಿಡಿಯೋ ಮಾಹಿತಿ ನೀಡಿದ್ದು, ಅದೀಗ ವೈರಲ್ ಆಗಿದೆ.
'ಚಂದನ್ ಶೆಟ್ಟಿ ನನ್ನ ಬ್ರದರ್ ಇದ್ದಂತೆ..' ಮದುವೆ ಗಾಸಿಪ್‌ಗೆ ಕ್ಲಾರಿಟಿ ಕೊಟ್ಟ ಸಂಜನಾ!
ಚಂದನ್ ಶೆಟ್ಟಿ ಮತ್ತು ಸಂಜನಾ, ನಿವೇದಿತಾ ಗೌಡ ಜೊತೆಗಿನ ವಿಚ್ಛೇದನದ ನಂತರ ಮದುವೆಯಾಗಲಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ. ತಾವು ಒಳ್ಳೆಯ ಸ್ನೇಹಿತರು ಮತ್ತು ಸಹೋದರರಂತೆ ಎಂದು ಸ್ಪಷ್ಟಪಡಿಸಿದ್ದಾರೆ.
ಪೂರ್ತಿ ಓದಿರಮ್ಯಾ ಕೃಷ್ಣಗೆ ತೆಲುಗು ಚಿತ್ರರಂಗದಲ್ಲಿ ಅವಮಾನದ ಬಳಿಕ, ಕನ್ನಡ ಚಿತ್ರರಂಗಕ್ಕೆ ಕರೆತಂದು ಬೆಳೆಸಿದರಾರು?
ಬಾಹುಬಲಿ ನಂತರ ರಮ್ಯಾ ಕೃಷ್ಣನ್ ಅವರ ನಟನೆಯ ದೃಷ್ಟಿಕೋನ ಬದಲಾಗಿದೆ. ತಮಿಳಿನ ಮೂಲಕ ಚಿತ್ರರಂಗ ಪ್ರವೇಶಿಸಿದರೂ, ತೆಲುಗು ಚಿತ್ರರಂಗದಲ್ಲಿ ಅವಮಾನ ಎದುರಿಸಿದರು. ಇದಾದ ನಂತರ ಕನ್ನಡ ಚಿತ್ರರಂಗದ ನಟ ಮತ್ತು ನಿರ್ದೇಶಕರೊಬ್ಬರು ರಮ್ಯಾ ಕೃಷ್ಣ ಅವರನ್ನು ಕನ್ನಡಕ್ಕೆ ಕರೆತಂದರು.
ಪೂರ್ತಿ ಓದಿಹಾರಿ ಹಾರಿ ಮೇಲೆ ಹೋಯ್ತು ಹೃತಿಕ್ ಮಾಜಿ ಪತ್ನಿ ಡ್ರೆಸ್ಸು: ಬಾಯ್ಫ್ರೆಂಡ್ ಸುಸ್ತೋ ಸುಸ್ತು! ಕ್ಯಾಮೆರಾ ಎದುರೇ ಛೇ...
ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸೈನ್ ಖಾನ್ ಅವರು ತಮ್ಮ ಬಾಯ್ಫ್ರೆಂಡ್ ಜೊತೆ ಫೋಟೋಗೆ ಪೋಸ್ ಕೊಡುವಾಗ ಡ್ರೆಸ್ ಹಾರಿ ಅವಾಂತರ ಸೃಷ್ಟಿಯಾಗಿದೆ. ವಿಡಿಯೋ ವೈರಲ್ ಆಗಿದೆ.
ಪಿಜಾಗಿಂತ ಹಾಟ್ ಆಗಿದೆ ನಿಮ್ಮ ಸೊಂಟ; ನಟಿ ನಭಾ ನಟೇಶ್ ಫೋಟೋಗೆ ಪುಂಡರಿಂದ ಕಾಮೆಂಟ್‌ಗಳ ಸುರಿಮಳೆ!
ಇಸ್ಮಾರ್ಟ್ ಶಂಕರ್ ಚಿತ್ರದಿಂದ ಸಖತ್ ಸುದ್ದಿಯಲ್ಲಿರುವ ನಭಾ ನಟೇಶ್. ಪಿಜಾ ಜೊತೆಗೂ ಫೋಟೋಶೂಟ್ ಮಾಡ್ತಾರಾ?
ಪೂರ್ತಿ ಓದಿಹಿಂದಿ ನಟಿಗಾಗಿ ಕಾದು ಕುಳಿತು 10 ಲಕ್ಷ ಕೊಟ್ಟ ಸಿಎಂ ಸಿದ್ದು: ಕ್ಯಾರೇ ಮಾಡದ ಶಬನಾ ಅಜ್ಮಿ- ಕನ್ನಡಿಗರು ಗರಂ
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜೀವಮಾನ ಪ್ರಶಸ್ತಿಗಾಗಿ 10 ಲಕ್ಷ ಪಡೆದು ಕರ್ನಾಟಕ, ಕನ್ನಡಿಗರನ್ನು ಡೋಂಟ್ಕೇರ್ ಎಂದ ಬಾಲಿವುಡ್ ನಟಿ ಶಬನಾ ಅಜ್ಮಿ ವಿರುದ್ಧ ಕನ್ನಡಿಗರು ಗರಂ ಆಗಿದ್ದಾರೆ. ಕಾರಣವೇನು?
ʼಮಗು ನೀ ನಗುʼ; ಕವಿತಾ ಗೌಡ, ಚಂದನ್ ಕುಮಾರ್ ಕ್ಯೂಟ್ ಫ್ಯಾಮಿಲಿಗೆ ಯಾರೂ ದೃಷ್ಟಿ ಹಾಕ್ಬೇಡ್ರಪ್ಪಾ..!
ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಚಂದನ್ ಕುಮಾರ್, ಕವಿತಾ ಗೌಡ ಅವರ ಮಗನ ಸುಂದರವಾದ ಫೋಟೋ ನೋಡಿ!
ಪೂರ್ತಿ ಓದಿಜನರ ಅನುಕಂಪ ದೂರ ಕರ್ಕೊಂಡು ಹೋಗಲ್ಲ, ಆ ಘಟನೆ ನಂತರ ನಗುವುದಕ್ಕೆ ಭಯ ಆಗುತ್ತಿತ್ತು: ಮೇಘನಾ ರಾಜ್
ಮಗ ರಾಯನ್ ಹುಟ್ಟಿದ ಮೇಲೆ ಮೇಘನಾ ಕಮ್‌ಬ್ಯಾಕ್ ಮಾಡಿದ್ದು, ರಾಯನ್ ಖುಷಿ ತಂದುಕೊಟ್ಟಿದ್ದು ಹಾಗೂ ಜನರ ಅನುಕಂಪದ ಬಗ್ಗೆ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿಮಹಾನಟಿ ಸಾವಿತ್ರಿ ದಕ್ಷಿಣ ಭಾರತದ ಮೊಟ್ಟ ಮೊದಲ ಐಟಂ ಡ್ಯಾನ್ಸರ್; ಈ ಸಿನಿಮಾ ಯಾವುದು ಗೊತ್ತಾ?
ಭಾರತದ ಮಹಾನಟಿ ಖ್ಯಾತಿಯ ಸಾವಿತ್ರಿ.. ಅದ್ಭುತ ನಟಿಯಾಗಿ ದಕ್ಷಿಣ ಭಾರತದ ಸಿನಿಮಾದಲ್ಲಿ ಖ್ಯಾತಿ ಗಳಿಸಿದ್ದಾರೆ. ಆದರೆ, ಅವರು ಜೀವನದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ಅವರ ಜೀವನ ದುರಂತವಾಗಿ ಅಂತ್ಯಗೊಂಡಿತು.
ಪೂರ್ತಿ ಓದಿಹಾರರ್ ಮೂವಿ ಲವರ್ಸ್‌ಗೆ ಇದು ಬೆಸ್ಟ್ ಸಿನಿಮಾ; ಇದನ್ನ ನೋಡೋಕೆ ಸ್ವಲ್ಪ ಧೈರ್ಯುವೂ ಬೇಕು!
Psychological horror film: ಮಲಯಾಳಂನ 'ಈ ಸಿನಿಮಾವು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಅಜ್ಜಿಯ ಸಾವಿನ ಬಳಿಕ ತಾಯಿ-ಮಗ ವಿಚಿತ್ರ ಅನುಭವಗಳಿಗೆ ಸಾಕ್ಷಿಯಾಗುತ್ತಾರೆ. ಮನೆಯಲ್ಲಿ ದೆವ್ವ ಇದೆಯಾ ಅಥವಾ ಇದು ಭ್ರಮೆಯೇ ಎಂಬ ಸಸ್ಪೆನ್ಸ್ ಚಿತ್ರದಲ್ಲಿದೆ.
ಪೂರ್ತಿ ಓದಿಶಾರುಖ್, ಆಮೀರ್ ಬಳಿಕ ಸಲ್ಮಾನ್ ಖಾನ್ ಬಾಳಲ್ಲೂ 'ಗೌರಿ' ಎಂಟ್ರಿ? ಯಾರೀ ಸುಂದರಿ?
ಶಾರುಖ್ ಖಾನ್ ಪತ್ನಿಯೂ ಗೌರಿ, ಇದೀಗ ಆಮೀರ್ ಖಾನ್ ಮೂರನೆಯ ಪತ್ನಿಯಾಗಿಯೂ ಬರುವಾಕೆ ಗೌರಿ. ಖಾನ್ ತ್ರಯರಲ್ಲಿ ಅವಿವಾಹಿತ ಆಗಿರೋ ಸಲ್ಮಾನ್ ಖಾನ್ ಬಗ್ಗೆ ಪ್ರಶ್ನಿಸಿದಾಗ ಹೇಳಿದ್ದೇನು?
Shrirasthu Shubhamasthu Serial: ಈಗ ತಾನೇ ಹುಟ್ಟಿದ ಹಸುಗೂಸಿಗೆ ಹಾಲುಣಿಸದ ತುಳಸಿ! ಇಂಥ ಕಲ್ಲು ಹೃದಯ ಯಾಕೆ?
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ತುಳಸಿ ಕೊನೆಗೂ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾಳೆ. ಈಗ ಅವಳು ಕಟು ನಿರ್ಧಾರ ತಗೊಂಡಿದ್ದಾಳೆ, ಯಾಕೆ?
ಪೂರ್ತಿ ಓದಿ